ವಿಜಯಪುರ :ಜಿಲ್ಲೆಯಲ್ಲಿ ಈವರೆಗೂ 202 ಕೊರೊನಾ ಪಾಸಿಟಿವ್ ಪ್ರರಕಣ ವರದಿಯಾಗಿವೆ. ಆದರೆ, ಇಂದು ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.
ಇಂದು ವಿಜಯಪುರದಲ್ಲಿ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ - Corona infection
ಸದ್ಯ ಕೊರೊನಾ ಶಂಕೆ ಹಿನ್ನೆಲೆ ಜಿಲ್ಲೆಯಲ್ಲಿ 28,736 ಜನರ ಮೇಲೆ ನಿಗಾ ಇರಿಸಲಾಗಿದೆ. ಅದರಲ್ಲಿ 8,433 ಜನರು 28 ದಿನಗಳ ನಿಗಾ ಪೂರೈಸಿದ್ದಾರೆ. 20,189 ಜನರು 28 ದಿನಗಳ ನಿಗಾದಲ್ಲಿದ್ದಾರೆ.
![ಇಂದು ವಿಜಯಪುರದಲ್ಲಿ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ Vijayapura: Zero corona case found in Vijayapura today](https://etvbharatimages.akamaized.net/etvbharat/prod-images/768-512-7531977-thumbnail-3x2-brm.jpg)
ವಿಜಯಪುರ: ಇಂದು ವಿಜಯಪುರದಲ್ಲಿ ಶೂನ್ಯ ಕೊರೊನಾ ಪ್ರಕರಣ ಪತ್ತೆ
ಈಗಾಗಲೇ 108 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 88 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ 6 ಜನ ಕೊರೊನಾಗೆ ಬಲಿಯಾಗಿದ್ದಾರೆ.
ಸದ್ಯ ಕೊರೊನಾ ಶಂಕೆ ಹಿನ್ನೆಲೆ ಜಿಲ್ಲೆಯಲ್ಲಿ 28,736 ಜನರ ಮೇಲೆ ನಿಗಾ ಇರಿಸಲಾಗಿದೆ. ಅದರಲ್ಲಿ 8,433 ಜನರು 28 ದಿನಗಳ ನಿಗಾ ಪೂರೈಸಿದ್ದಾರೆ. 20,189 ಜನರು 28 ದಿನಗಳ ನಿಗಾದಲ್ಲಿದ್ದಾರೆ. ಇನ್ನೂ 26,358 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಅದರಲ್ಲಿ 25,730 ಜನರ ವರದಿ ನೆಗೆಟಿವ್ ಬಂದಿದೆ. 426 ಜನರ ವರದಿಗೆ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದ್ದಾರೆ.