ವಿಜಯಪುರ :ಮಹಾಮಾರಿ ಕೂರೊನಾ ವೈರಸ್ ತಡೆಗಟ್ಟಲು ನಗರದ ಜನನಿಬಿಡ ಪ್ರದೇಶ ಎಪಿಎಂಸಿ ಮಾರುಕಟ್ಟೆಯಲ್ಲಿರಿಸಲಾಗಿರುವ ಸೋಂಕು ನಿವಾರಕ ಸ್ಯಾನಿಟೈಸರ್ ಸುರಂಗ ಮಾರ್ಗಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ ರವಿಶಂಕರ್ ಚಾಲನೆ ನೀಡಿದರು.
ಸೋಂಕು ನಿವಾರಕ ಸುರಂಗ ಮಾರ್ಗಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ. ರವಿಶಂಕರ್ ಚಾಲನೆ.. - The corona virus
ಮಾರ್ಕೆಟ್ ಸುತ್ತಲೂ ಇಂತಹ ಸುರಂಗ ಮಾರ್ಗಗಳನ್ನ ಸ್ಥಾಪಿಸಲಾಗಿದೆ. ಜನರು ಇದರೊಳಗೆ ಕಾಲಿರಿಸಿದರೆ ಸಾಕು ಸ್ಯಾನಿಟೈಸರ್ ತಾನಾಗಿಯೇ ಸ್ಪ್ರೇ ಆಗುತ್ತದೆ.
ವಿಜಯಪುರ: ಸ್ಯಾನಿಟೈಸರ್ ಬಾಕ್ಸ್‌ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ. ರವಿ ಶಂಕರ್ ಚಾಲನೆ
ನಗರದ ಎಪಿಎಂಸಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಆವರಣದಲ್ಲಿ ಸ್ಯಾನಿಟೈಸರ್ ಸ್ಪ್ರೇ ಸುರಂಗ ಮಾರ್ಗ ಸ್ಥಾಪಿಸಲಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ವೇಳೆ ವ್ಯಾಪಾರಸ್ಥರಿಗೆ, ರೈತರಿಗೆ ಮತ್ತು ಗ್ರಾಹಕರಿಗೆ ಯಾರಿಗೂ ಕೂಡ ಕೊರೊನಾ ಸೋಂಕು ಬಾರದಿರಲಿ ಎಂದು ಜಿಲ್ಲಾಡಳಿತ ಇದನ್ನ ಸ್ಥಾಪಿಸಿದೆ.
ಮಾರ್ಕೆಟ್ ಸುತ್ತಲೂ ಇಂತಹ ಸುರಂಗ ಮಾರ್ಗಗಳನ್ನ ಸ್ಥಾಪಿಸಲಾಗಿದೆ. ಜನರು ಇದರೊಳಗೆ ಕಾಲಿರಿಸಿದರೆ ಸಾಕು ಸ್ಯಾನಿಟೈಸರ್ ತಾನಾಗಿಯೇ ಸ್ಪ್ರೇ ಆಗುತ್ತದೆ.