ವಿಜಯಪುರ: ಕೊರೊನಾ ಸೋಂಕಿನ ಲಕ್ಷಣ ಇದ್ದರೆ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಮನವಿ ಮಾಡಿದ್ದಾರೆ.
ಕೊರೊನಾಗೆ ಸೂಕ್ತ ಚಿಕಿತ್ಸೆ ಪಡೆದ್ರೆ ತೊಂದರೆ ಇಲ್ಲ.. ವಿಜಯಪುರ ಡಿಸಿ ವೈ ಎಸ್ ಪಾಟೀಲ್ - Corona case in Vijayapura
ಹೀಗಾಗಿ ಕೊರೊನಾ ಲಕ್ಷಣ ಕಂಡು ಬಂದ್ರೆ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ಈ ವಾತಾವರಣದಲ್ಲಿ ನೆಗಡಿ, ಕೆಮ್ಮು ಬರುತ್ತದೆ. ಹಾಗೆಂದ, ಮಾತ್ರಕ್ಕೆ ಅದರ ಕುರಿತು ಲಕ್ಷ ವಹಿಸದಿದ್ರೆ ಕೊರೊನಾದಿಂದ ಬದುಕಿಸುವುದು ಕಷ್ಟವಾಗುತ್ತದೆ..
ಕೊರೊನಾಗೆ ಸೂಕ್ತ ಚಿಕಿತ್ಸೆ ಪಡೆದರೆ ತೊಂದರೆ ಇಲ್ಲ:ವಿಜಯಪುರ ಡಿಸಿ
ಸೋಂಕು ತಗುಲಿರುವುದು ಬೇಗ ಪತ್ತೆಯಾದ್ರೆ ಚಿಕಿತ್ಸೆ ನೀಡಿ ಗುಣಮುಖರಾನ್ನಾಗಿಸಬಹುದು. ಮಾಜಿ ಶಾಸಕರೊಬ್ಬರು ಕೊರೊನಾ ಲಕ್ಷಣ ಕಂಡ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೂ ಕೆಲವರು 90 ವರ್ಷ ಮೇಲ್ಪಟ್ಟವರು ಸಹಿತ ಬೇಗ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಹೀಗಾಗಿ ಕೊರೊನಾ ಲಕ್ಷಣ ಕಂಡು ಬಂದ್ರೆ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ಈ ವಾತಾವರಣದಲ್ಲಿ ನೆಗಡಿ, ಕೆಮ್ಮು ಬರುತ್ತದೆ. ಹಾಗೆಂದ, ಮಾತ್ರಕ್ಕೆ ಅದರ ಕುರಿತು ಲಕ್ಷ ವಹಿಸದಿದ್ರೆ ಕೊರೊನಾದಿಂದ ಬದುಕಿಸುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.