ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ಕಲ್ಲು ಕ್ವಾರಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ.
ಭಾರತಿ ತಾರಸಿಂಗ್ ಚೌಹಾಣ್ (15) ಮೃತ ಬಾಲಕಿ.ಈಕೆ ವಿಜಯಪುರ ತಾಲೂಕಿನ ಹಂಚಿನಾಳ ತಾಂಡಾದವಳಾಗಿದಳು ಎನ್ನಲಾಗಿದೆ. 6 ತಿಂಗಳಿಂದ ಭಾರತಿ ತಂದೆ ತಾರಾಸಿಂಗ್ನೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದಳು.