ಕರ್ನಾಟಕ

karnataka

ETV Bharat / state

ವಿಜಯಪುರ: ಭೀಮಾನದಿ ಕೆಸರಿನಲ್ಲಿ ಸಿಲುಕಿ ಬಾಲಕ ಸಾವು - ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿ

ತಂದೆ ಜಗದೀಶ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಂದೆ ಬಳಿ ಹೊರಟಿದ್ದ ಬಾಲಕ ಆಕಸ್ಮಿಕವಾಗಿ ಹಳ್ಳದ ಕೆಸರಿನಲ್ಲಿ ಸಿಕ್ಕು ಸಾವನ್ನಪ್ಪಿದ್ದಾನೆ. ಈ ಸಂಬಂಧ ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

vijayapura-bhimanadi-boy-tragically-killed-in-mud-story
ವಿಜಯಪುರ: ಭೀಮಾನದಿ ಕೆಸರಿನಲ್ಲಿ ಸಿಲುಕಿ ಬಾಲಕ ಸಾವು

By

Published : Oct 22, 2020, 10:42 PM IST

ವಿಜಯಪುರ: ಪ್ರವಾಹ ಉಂಟುಮಾಡಿದ್ದ ಭೀಮಾನದಿ ಹಿನ್ನೀರಿನ ಕೆಸರಲ್ಲಿ ಸಿಲುಕಿ ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕುರುಬತಹಳ್ಳಿಯಲ್ಲಿ ನಡೆದಿದೆ.

ವಿಜಯಪುರ: ಭೀಮಾನದಿ ಕೆಸರಿನಲ್ಲಿ ಸಿಲುಕಿ ಬಾಲಕ ಸಾವು

ಮಲ್ಲಿಕಾರ್ಜುನ ದೇಸಾಯಿ (13) ಸಾವಿಗೀಡಾದ ಬಾಲಕ. ತಂದೆ ಜಗದೀಶ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಂದೆ ಬಳಿ ಹೊರಟಿದ್ದ ಬಾಲಕ ಆಕಸ್ಮಿಕವಾಗಿ ಹಳ್ಳದ ಕೆಸರಿನಲ್ಲಿ ಸಿಕ್ಕು ಸಾವನ್ನಪ್ಪಿದ್ದಾನೆ. ಈ ಸಂಬಂಧ ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details