ಕರ್ನಾಟಕ

karnataka

ETV Bharat / state

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ವಾರ್ಡ್​ಗಳ ಮೀಸಲಾತಿ ಮರುಪರಿಶೀಲನೆ - Vijayapur Municipal Corporation Election

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ 35 ವಾರ್ಡ್​ಗಳ ಮೀಸಲಾತಿ ಮರುಪರಿಶೀಲನೆ ನಡೆಸಲಾಗಿದೆ.

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ

By

Published : Sep 20, 2022, 12:16 PM IST

ವಿಜಯಪುರ:ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 35 ವಾರ್ಡ್​ಗಳ ಮರುಪರಿಶೀಲನೆ ಮಾಡಲಾಗಿದೆ. ಮೊದಲು ಬಿಡುಗಡೆ ಮಾಡಲಾಗಿದ್ದ ಮೀಸಲಾತಿಯಲ್ಲಿ ಕೆಲ ವಾರ್ಡ್​ಗಳ ಮೀಸಲಾತಿ ಬದಲಾವಣೆ ಮಾಡಿ, ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ ಮಂಜುನಾಥ ಆದೇಶ ಹೊರಡಿಸಿದ್ದಾರೆ.

ವಾರ್ಡ್​ಗಳ ಮೀಸಲಾತಿ ಮರುಪರಿಶೀಲನೆ

ಕಳೆದ ಅಗಸ್ಟ್ 2011ರ ಜನಗಣತಿ ಆಧಾರದ ಮೇಲೆ ಮೀಸಲಾತಿ ಈ ಮೊದಲು ಪ್ರಕಟಿಸಲಾಗಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈಗ ಆಕ್ಷೇಪಣೆ ಬಳಿಕ ಅಂತಿಮವಾಗಿ ಮೀಸಲಾತಿ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.

ಇದನ್ನೂ ಓದಿ:ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ವಾರ್ಡ್‌ಗಳ ಮೀಸಲಾತಿ ಪಟ್ಟಿ ಪ್ರಕಟ

ಸಾಮಾನ್ಯ 9, ಸಾಮಾನ್ಯ ಮಹಿಳೆ 9, ಹಿಂದುಳಿದ ವರ್ಗ 5, ಹಿಂದುಳಿದ ವರ್ಗ ಎ ಮಹಿಳೆ 2, ಪರಿಶಿಷ್ಟ ಜಾತಿ 3, ಪರಿಶಿಷ್ಟ ಜಾತಿ ಮಹಿಳೆ 2, ಪರಿಶಿಷ್ಟ ಪಂಗಡ 1, ಹಿಂದುಳಿದ ವರ್ಗ ಬಿ 1 ಹಾಗೂ ಹಿಂದುಳಿದ ವರ್ಗ ಬಿ ಮಹಿಳೆ 1ರಂತೆ ವಿಂಗಡಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವಾರ್ಡ್ ವಾರು ಮೀಸಲಾತಿ ಪಟ್ಟಿ:

1. ಹಿಂದುಳಿದ ವರ್ಗ- ಎ ಮಹಿಳೆ

2. ಹಿಂದುಳಿದ ವರ್ಗ ಎ

3. ಪರಿಶಿಷ್ಠ ಜಾತಿ ಮಹಿಳೆ

4. ಪರಿಶಿಷ್ಠ ಜಾತಿ

5. ಹಿಂದುಳಿದ ವರ್ಗ- ಎ

6. ಸಾಮಾನ್ಯ

7. ಸಾಮಾನ್ಯ

8.ಹಿಂದುಳಿದ ವರ್ಗ-ಎ

9. ಸಾಮಾನ್ಯ

10. ಹಿಂದುಳಿದ ವರ್ಗ- ಎ ಮಹಿಳೆ

11. ಪರಿಶಿಷ್ಠ ಜಾತಿ

12. ಸಾಮಾನ್ಯ ಮಹಿಳೆ

13. ಸಾಮಾನ್ಯ ಮಹಿಳೆ

14. ಪರಿಶಿಷ್ಠ ಜಾತಿ

15. ಸಾಮಾನ್ಯ ಮಹಿಳೆ

16. ಹಿಂದುಳಿದ ವರ್ಗ- ಮಹಿಳೆ

17. ಸಾಮಾನ್ಯ ಮಹಿಳೆ

18. ಪರಿಶಿಷ್ಠ ಪಂಗಡ

19. ಸಾಮಾನ್ಯ ಮಹಿಳೆ

20. ಹಿಂದುಳಿದ ವರ್ಗ- ಎ ಮಹಿಳೆ

21.ಸಾಮಾನ್ಯ

22. ಸಾಮಾನ್ಯ

23. ಸಾಮಾನ್ಯ

24. ಹಿಂದುಳಿದ ವರ್ಗ- ಬ ಮಹಿಳೆ

25. ಸಾಮಾನ್ಯ ಮಹಿಳೆ

26. ಸಾಮಾನ್ಯ

27. ಹಿಂದುಳಿದ ವರ್ಗ- ಎ ಮಹಿಳೆ

28. ಸಾಮಾನ್ಯ ಮಹಿಳೆ

29. ಸಾಮಾನ್ಯ

30. ಹಿಂದುಳಿದ ವರ್ಗ- ಬ

31. ಸಾಮಾನ್ಯ ಮಹಿಳೆ

32. ಸಾಮಾನ್ಯ

33. ಪರಿಶಿಷ್ಠ ಜಾತಿ ಮಹಿಳೆ

34. ಸಾಮಾನ್ಯ ಮಹಿಳೆ

35. ಹಿಂದುಳಿದ ವರ್ಗ- ಎ

ABOUT THE AUTHOR

...view details