ವಿಜಯಪುರ:ಆ್ಯಸಿಡ್ ಸುರಿದು ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ವಿಜಯಪುರ: ಆ್ಯಸಿಡ್ ಸುರಿದು ವ್ಯಕ್ತಿಯ ಬರ್ಬರ ಕೊಲೆ - ಚಡಚಣ ತಾಲ್ಲೂಕಿನ ಧೂಳಖೇಡ ಗ್ರಾಮ
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಧೂಳಖೇಡ ಗ್ರಾಮದ ಹೊರ ವಲಯದಲ್ಲಿ ಅಮಾನವೀಯ ಘಟನೆ ನಡೆದಿದೆ.
ವಿಜಯಪುರ: ಆಸಿಡ್ ಸುರಿದು ವ್ಯಕ್ತಿಯ ಬರ್ಬರ ಕೊಲೆ
ಅಂದಾಜು 38 ವರ್ಷದ ಅಪರಿಚಿತ ವ್ಯಕ್ತಿಯಾಗಿದ್ದು, ಆ್ಯಸಿಡ್ ಸುರಿದಿರುವ ಕಾರಣ ಮೃತದೇಹದ ಗುರುತು ಸಿಗುತ್ತಿಲ್ಲ. ಘಟನಾ ಸ್ಥಳಕ್ಕೆ ಝಳಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.