ಕರ್ನಾಟಕ

karnataka

ETV Bharat / state

ಕೇಸರಿ ಬಾವುಟ ಹಿಡಿದು ಬಿಜೆಪಿ ಶಾಸಕ ಯತ್ನಾಳ್​ ಸಖತ್ ಸ್ಟೆಪ್ - undefined

ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಸಖತ್ ಸ್ಟೆಪ್

By

Published : Jun 10, 2019, 4:11 AM IST

ವಿಜಯಪುರ:ರಾಮನವಮಿ ಪ್ರಯುಕ್ತ ನಗರದಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಸಖತ್ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದರು.

ಸಿದ್ದೇಶ್ವರ ದೇಗುಲದಿಂದ ಶಿವಾಜಿ ಚೌಕ್ ವರೆಗೆ ಸಾಗಿದ ಮೆರವಣಿಗೆಯಲ್ಲಿ ವಿವಿಧ ಗೀತೆಗೆ ಶಾಸಕ ಯತ್ನಾಳ್​ ಕೈಯಲ್ಲಿ ಕೇಸರಿ ಬಾವುಟ ಹಿಡಿದು ಸ್ಟೆಪ್ ಹಾಕಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಸಖತ್ ಸ್ಟೆಪ್

ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಾಮ ಭಕ್ತರು ಸೇರಿದ್ದರು. ಅಲ್ಲಲ್ಲಿ ಗೋರಕ್ಷಕ ಶಿವು ಉಪ್ಪಾರ್ ಚಿತ್ರವಿರುವ ಬಾವುಟಗಳು ರಾರಾಜಿಸುತ್ತಿದ್ದವು.

For All Latest Updates

TAGGED:

ABOUT THE AUTHOR

...view details