ವಿಜಯಪುರ:ಸಿಎಂ ಬದಲಾಗಿ ನಿಮಗೆ ಅವಕಾಶ ಸಿಕ್ಕರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉಮೇಶ್ ಕತ್ತಿಯವರು ಹಾಸ್ಯ ಪ್ರಜ್ಞೆ ಮತ್ತು ವಿಶ್ವಾಸದಿಂದ ಕೊಟ್ಟಿರುವ ಹೇಳಿಕೆಯ ವಿಡಿಯೋ ವೈರಲ್ ಈಗ ವೈರಲ್ ಆಗುತ್ತಿದೆ.
ಉಮೇಶ್ ಕತ್ತಿ ಅವರ ಹಾಸ್ಯ ಪ್ರಜ್ಞೆ ಮತ್ತು ವಿಶ್ವಾಸದ ಹೇಳಿಕೆಯ ವಿಡಿಯೋ ವೈರಲ್ - ಈಟಿವಿ ಭಾರತ್ ಕನ್ನಡ
ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉಮೇಶ್ ಕತ್ತಿಯವರ ಹಾಸ್ಯ ಪ್ರಜ್ಞೆ ಮತ್ತು ವಿಶ್ವಾಸದಿಂದ ನೀಡಿರುವ ಹೇಳಿಕೆಯ ವಿಡಿಯೋ ವೈರಲ್ ಈಗ ವೈರಲ್ ಆಗುತ್ತಿದೆ.
![ಉಮೇಶ್ ಕತ್ತಿ ಅವರ ಹಾಸ್ಯ ಪ್ರಜ್ಞೆ ಮತ್ತು ವಿಶ್ವಾಸದ ಹೇಳಿಕೆಯ ವಿಡಿಯೋ ವೈರಲ್ umesh-katti-statement-viral](https://etvbharatimages.akamaized.net/etvbharat/prod-images/768-512-16305563-thumbnail-3x2-bng.jpeg)
ಉಮೇಶ್ ಕತ್ತಿ
ಉಮೇಶ್ ಕತ್ತಿ ಅವರ ಹಾಸ್ಯ ಪ್ರಜ್ಞೆ ಮತ್ತು ವಿಶ್ವಾಸದ ಹೇಳಿಕೆಯ ವಿಡಿಯೋ ವೈರಲ್
ಈ ವಿಡಿಯೋದಲ್ಲಿ, ನನಗೆ ಸಿಎಂ ಆಗಲು ಅವಕಾಶ ಸಿಕ್ಕೇ ಸಿಗುತ್ತದೆ. ನಾನು 9 ಸಲ ಶಾಸಕನಾದವನು. ನನಗೇ ಇನ್ನೂ 15 ವರ್ಷ ಟೈಂ ಇದೆ, ಈ ಅವಧಿಗೆ ನಾನೇನು ಬೇಡಿಕೆ ಇಟ್ಟಿಲ್ಲ. ನನಗೆ ಮುಂದೆ ಅವಕಾಶ ಸಿಕ್ಕಾಗಿ ನೋಡೋಣ. ಒಂದು ವೇಳೆ ಹೈಕಮಾಂಡ್ ಸಿಎಂ ಸ್ಥಾನ ನೀಡಿದರೆ ನಿನ್ನನ್ನು ಮಂತ್ರಿ ಮಾಡುತ್ತೇನೆ ಎಂದು ಮಾಧ್ಯಮದವರಿಗೆ ತಮಾಷೆ ಮಾಡಿ ನಗೆ ಚಟಾಕಿ ಹಾರಿಸಿದ್ದರು.
ಇದನ್ನೂ ಓದಿ :ಉಮೇಶ್ ಕತ್ತಿ ಪಾರ್ಥಿವ ಶರೀರ ಏರ್ ಲಿಫ್ಟ್.. ಬೆಳಗಾವಿಯತ್ತ ವಿಶೇಷ ವಿಮಾನ