ವಿಜಯಪುರ:ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಬೈಕ್ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಬಳಿ ನಡೆದಿದೆ.
ವಿಜಯಪುರದಲ್ಲಿ ಬೈಕ್ಗೆ ಟಿಪ್ಪರ್ ಡಿಕ್ಕಿ... ಪತ್ನಿ ಎದುರೇ ಪ್ರಾಣ ಬಿಟ್ಟ ಪತಿ! - ಹುಣಶ್ಯಾಳ ಗ್ರಾಮದ ಅಶೋಕ್ ಪಾಟೀಲ್ ಹಾಗೂ ಅವರ ಪತ್ನಿ ದಿಂಡವಾರಕ್ಕೆ
ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಬೈಕ್ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಬಳಿ ನಡೆದಿದೆ.
![ವಿಜಯಪುರದಲ್ಲಿ ಬೈಕ್ಗೆ ಟಿಪ್ಪರ್ ಡಿಕ್ಕಿ... ಪತ್ನಿ ಎದುರೇ ಪ್ರಾಣ ಬಿಟ್ಟ ಪತಿ! Kn_Vjp_04_accident _AV_7202140](https://etvbharatimages.akamaized.net/etvbharat/prod-images/768-512-5539465-thumbnail-3x2-surya---copy.jpg)
ವಿಜಯಪುರದಲ್ಲಿ ಬೈಕ್ ಗೆ ಟಿಪ್ಪರ್ ಡಿಕ್ಕಿ, ಪತ್ನಿಯೆದುರೇ ಪ್ರಾಣ ಬಿಟ್ಟ ಪತಿ
ಅಲ್ಲಮ ಪ್ರಬು ಢಾಬಾ ಹತ್ತಿರ ಅಪಘಾತ ನಡೆದಿದ್ದು, ಹಿಂಬದಿ ಕುಳಿತಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಹುಣಶ್ಯಾಳ ಗ್ರಾಮದ ಅಶೋಕ್ ಪಾಟೀಲ್ ಹಾಗೂ ಅವರ ಪತ್ನಿ ದಿಂಡವಾರಕ್ಕೆ ಹೋಗುವ ಸಂದರ್ಭ ಅಪಘಾತ ಸಂಭವಿಸಿದ್ದು, ರಸ್ತೆ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.