ಕರ್ನಾಟಕ

karnataka

ETV Bharat / state

ರಸ್ತೆ ದಾಟುವ ಮುನ್ನ ಎಚ್ಚರ ಎಚ್ಚರ.... ಟಂಟಂ‌ ವಾಹನ ಡಿಕ್ಕಿ: 3 ವರ್ಷದ ಬಾಲಕ ಸಾವು: VIDEO - ವಿಜಯಪುರದಲ್ಲಿ ಬಾಲಕನಿಗೆ ಟಂಟಂ ವಾಹನ ಡಿಕ್ಕಿ

ರಸ್ತೆ ದಾಟುತ್ತಿದ್ದ ವೇಳೆ ಟಂಟಂ‌ ವಾಹನ ಡಿಕ್ಕಿಯಾಗಿ ಮೂರು ವರ್ಷದ ಬಾಲಕ‌ ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪಟ್ಟಣದ ಬಸವ ನಗರದಲ್ಲಿ ನಡೆದಿದೆ.

ಬಾಲಕ ಸಾವು

By

Published : Nov 5, 2019, 2:44 PM IST

ವಿಜಯಪುರ:ರಸ್ತೆ ದಾಟುತ್ತಿದ್ದ ವೇಳೆ ಟಂಟಂ‌ ವಾಹನ ಡಿಕ್ಕಿಯಾಗಿ, ಮೂರು ವರ್ಷದ ಬಾಲಕ‌ ಸಾವನ್ನಪ್ಪಿರುವ ಘಟನೆ ಬಸವನ ಬಾಗೇವಾಡಿ ಪಟ್ಟಣದ ಬಸವ ನಗರದಲ್ಲಿ ನಡೆದಿದೆ.

ರಸ್ತೆ ದಾಟುವ ವೇಳೆ ಎಚ್ಚರ..!

ಭೀಮನಗೌಡ ಮೇಲ್ದಾಪೂರ (3) ಮೃತ ಬಾಲಕ. ಈ ಭೀಕರ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಕನಿಗೆ ಡಿಕ್ಕಿ ಹೊಡೆದ ಬಳಿಕ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಬಸವನ ಬಾಗೇವಾಡಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ರಸ್ತೆಯಲ್ಲಿ ರೋಡ್ ಹಂಪ್ಸ್​​ಗಳನ್ನು ಹಾಕಬೇಕೆಂದು ಒತ್ತಾಯಿಸಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಸಿಪಿಐ, ಪಿಎಸ್ ಐ.‌ ಪಿಡಬ್ಲ್ಯೂಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details