ಮುದ್ದೇಬಿಹಾಳ : ತಾಲೂಕಿನ ನೇಬಗೇರಿಯಲ್ಲಿ ಚರಂಡಿ ನೀರು ಒಂದೆಡೆ ಸಂಗ್ರಹವಾಗಿದ್ದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಮನೆ ಮಾಡಿದೆ.
ಕೊರೊನಾ ಭೀತಿ ಒಂದೆಡೆ ಗ್ರಾಮಸ್ಥರನ್ನ ಕಾಡುತ್ತಿರದ್ದರೆ, ಚರಂಡಿ ನೀರು ಎಲ್ಲೆಂದರಲ್ಲಿ ನಿಲ್ಲುವುದರಿಂದ ಸಾಂಕ್ರಮಿಕ ರೋಗದ ಭೀತಿ ಕೂಡ ಕಾಡುತ್ತಿದೆ. ಆದರೆ ಪಂಚಾಯಿತಿ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ನೈರ್ಮಲ್ಯೀಕರಣಕ್ಕಾಗಿ ಒತ್ತಡ ಕೇಳಿಬರುತ್ತಿದೆ.
ಅನೈರ್ಮಲ್ಯ ವಾತಾವರಣಕ್ಕೆ ಗ್ರಾಮಸ್ಥರು ಹೈರಾಣು, ಸಾಂಕ್ರಾಮಿಕ ರೋಗದ ಭೀತಿ - corona lock down
ಕೊರೊನಾ ಭೀತಿ ಒಂದೆಡೆ ಗ್ರಾಮಸ್ಥರನ್ನ ಕಾಡುತ್ತಿರದ್ದರೆ, ಚರಂಡಿ ನೀರು ಎಲ್ಲೆಂದರಲ್ಲಿ ನಿಲ್ಲುವುದರಿಂದ ಸಾಂಕ್ರಮಿಕ ರೋಗದ ಭೀತಿ ಕೂಡ ಕಾಡುತ್ತಿದೆ.
![ಅನೈರ್ಮಲ್ಯ ವಾತಾವರಣಕ್ಕೆ ಗ್ರಾಮಸ್ಥರು ಹೈರಾಣು, ಸಾಂಕ್ರಾಮಿಕ ರೋಗದ ಭೀತಿ](https://etvbharatimages.akamaized.net/assets/images/breaking-news-placeholder.png)
ಅಬಕಾರಿ ಅಧಿಕಾರಿಗಳ ದಾಳಿ: 80 ಲೀ. ಕಳ್ಳಭಟ್ಟಿ ನಾಶ
ತಾಲೂಕಿನ ರೂಢಗಿ ತಾಂಡಾ ಮತ್ತು ವನಹಳ್ಳಿ ತಾಂಡಾದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸರ್ಕಾರಿ ಖುಲ್ಲಾ ಜಾಗದಲ್ಲಿ ಕಳ್ಳಭಟ್ಟಿ ಸರಾಯಿ ತಯಾರಿಸಲು ಸಂಗ್ರಹಿಸಿಟ್ಟಿದ್ದ 10 ಪ್ಲಾಸ್ಟಿಕ್ ಕೊಡಗಳಲ್ಲಿ ಸುಮಾರು 80ಲೀ ನಷ್ಟು ಬೆಲ್ಲದ ರಸಾಯನವನ್ನು ನಾಶಪಡಿಸಲಾಯಿತು. ಆದರೆ ಆರೋಪಿಗಳಿ ಅಧಿಕಾರಿಗಳು ಬರುವ ಮುನ್ಸೂಚನೆ ಅರಿತು ಪರಾರಿಯಾಗಿದ್ದರು.