ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಮತ್ತೆ ಹೆಚ್ಚಾಗುತ್ತಿದೆ. ಹೊರಹರಿವನ್ನೂ ಕೂಡ ಹೆಚ್ಚಿಸಲಾಗಿದೆ. ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಹೀಗಿದೆ ನೋಡಿ.
ಕಬಿನಿ ಜಲಾಶಯ
- ಗರಿಷ್ಠ ಮಟ್ಟ: 2,284 ಅಡಿ
- ಇಂದಿನ ಮಟ್ಟ: 2,283.46 ಅಡಿ
- ಒಳ ಹರಿವು: 13,012 ಕ್ಯೂಸೆಕ್
- ಹೊರ ಹರಿವು: 15,000 ಕ್ಯೂಸೆಕ್
ಆಲಮಟ್ಟಿಯ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 518.71 ಮೀಟರ್
- ಒಳಹರಿವು: 14,828 ಕ್ಯೂಸೆಕ್
- ಹೊರಹರಿವು: 18,451 ಕ್ಯೂಸೆಕ್
- ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
- ಇಂದಿನ ನೀರಿನ ಸಂಗ್ರಹ: 108.347 ಟಿಎಂಸಿ
ಭದ್ರಾ ಜಲಾಶಯ
- ಇಂದಿನ ಮಟ್ಟ: 184.4⅜ ಅಡಿ
- ಗರಿಷ್ಠ ಮಟ್ಟ : 186 ಅಡಿ
- ಒಳಹರಿವು: 5,660 ಕ್ಯೂಸೆಕ್
- ಹೊರಹರಿವು: 4,768 ಕ್ಯೂಸೆಕ್
- ನೀರು ಸಂಗ್ರಹ: 69.450 ಟಿಎಂಸಿ
- ಸಾಮರ್ಥ್ಯ: 71.527 ಟಿಎಂಸಿ
- ಕಳೆದ ವರ್ಷ ಈ ದಿನದ ನೀರು ಸಂಗ್ರಹ 183.3¾ ಅಡಿ
ಇದನ್ನೂ ಓದಿ:ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಎದುರಾದ ಪ್ರವಾಹ ಭೀತಿ