ಕರ್ನಾಟಕ

karnataka

ETV Bharat / state

ಅನಂತಕುಮಾರ್​​​ ಹೆಗಡೆ ವಿರುದ್ಧ ಎಸ್.ಆರ್.ಹಿರೇಮಠ ಕಿಡಿ - ಎಸ್.ಆರ್. ಹಿರೇಮಠ ಕಿಡಿ

ಗಾಂಧೀಜಿ ವಿರುದ್ಧ ಸಂಸದ ಅನಂತಕುಮಾರ್​​​ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರುವ ಹಿರೇಮಠ, ಜನರ ಭಾವನೆಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಸಂಸದ ಅನಂತಕುಮಾರ್ ಹೆಗಡೆ ಮಾತನಾಡಬೇಕು ಎಂದಿದ್ದಾರೆ.

SR Hiremath sparked against Ananthakumara
ಹೆಗಡೆ ವಿರುದ್ಧ ಎಸ್.ಆರ್. ಹಿರೇಮಠ ಕಿಡಿ

By

Published : Feb 4, 2020, 12:32 PM IST

ವಿಜಯಪುರ:ಜನರ ಭಾವನೆಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಸಂಸದ ಅನಂತಕುಮಾರ್ ಹೆಗಡೆ ಮಾತನಾಡಬೇಕು. ಅವರಿಗೆ ಇದೊಂದು ಕಪ್ಪು ಚುಕ್ಕೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದ್ದಾರೆ.

ಹೆಗಡೆ ವಿರುದ್ಧ ಎಸ್.ಆರ್.ಹಿರೇಮಠ ಕಿಡಿ

ಗಾಂಧೀಜಿ ವಿರುದ್ಧ ಸಂಸದ ಅನಂತಕುಮಾರ್​​ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ವಿಜಯಪುರದಲ್ಲಿ ಎಸ್.ಆರ್.ಹಿರೇಮಠ ಪ್ರತಿಕ್ರಿಯೆ ನೀಡಿ, ಹೆಗಡೆ ಇಷ್ಟು ಕೆಳಗೆ ಇಳಿದು ಮಾತಾಡ್ತಾರೆ ಅಂದುಕೊಂಡಿರಲಿಲ್ಲ. ಉದ್ಧಟನದಿಂದ ಹೆಗಡೆ ವರ್ತಿಸಿದ್ದಾರೆ.ಜನರು ಇದಕ್ಕೆ ಸ್ಪಷ್ಟವಾದ ಉತ್ತರ ಕೊಡಲಿದ್ದಾರೆ. ಅಜ್ಞಾನದಿಂದ ಬಂದ ಮಾತಿದು ಎಂದು ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details