ಕರ್ನಾಟಕ

karnataka

ETV Bharat / state

ಹೊಲದಲ್ಲಿ ಕೆರೆ ಹಾವು ಹಾಗೂ ನಾಗರಹಾವಿನ ಮಿಲನದ ದೃಶ್ಯ ಸೆರೆ.. - muddhebihala

ಮುದ್ದೇಬಿಹಾಳ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿ ಬಸನಗೌಡ ಯಾಳವಾರ ಅವರ ಹೊಲದಲ್ಲಿ ಕೆರೆ ಹಾವು ಹಾಗೂ ನಾಗರಹಾವುಗಳೆರಡರ ಮಿಲನದ ದೃಶ್ಯ ಸೆರೆಯಾಗಿದೆ..

muddhebihala
ಹಾವುಗಳ ಮಿಲನದ ದೃಶ್ಯ ಸೆರೆ

By

Published : Jul 4, 2020, 7:05 PM IST

ಮುದ್ದೇಬಿಹಾಳ (ವಿಜಯಪುರ) :ಹೊಲದಲ್ಲಿ ಕೆರೆ ಹಾವು ಹಾಗೂ ನಾಗರ ಹಾವುಗಳೆರಡು ಸೇರಿ ಮಿಲನದಲ್ಲಿ ನಿರತವಾಗಿರುವ ದೃಶ್ಯ ಸೆರೆಯಾಗಿದೆ.

ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಈ ದೃಶ್ಯ ಶನಿವಾರ ಬೆಳಕಿಗೆ ಬಂದಿವೆ. ಗ್ರಾಮ ವಿದ್ಯುತ್ ಪ್ರತಿನಿಧಿ ಬಸನಗೌಡ ಯಾಳವಾರ ಅವರ ಹೊಲದಲ್ಲಿ ಕೆರೆ ಹಾವು ಹಾಗೂ ನಾಗರಹಾವುಗಳೆರಡರ ಮಿಲನದ ದೃಶ್ಯ ಸೆರೆಯಾಗಿದೆ.

ಹೊಲದಲ್ಲಿ ಕೆರೆ ಹಾವು ಹಾಗೂ ನಾಗರಹಾವುಗಳ ಮಿಲನದ ದೃಶ್ಯ ಸೆರೆ..

ಹಾವುಗಳ ಈ ದೃಶ್ಯವನ್ನು ಸುತ್ತಮುತ್ತಲಿನ ಗದ್ದೆಗಳಲ್ಲಿ ಕೆಲಸ ಮಾಡುವ ರೈತರು ಕುತೂಹಲ ಭರಿತರಾಗಿ ವೀಕ್ಷಿಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಹಾವುಗಳೆರಡು ಹೊಲ ಬಿಟ್ಟು ಕದಲಲಿಲ್ಲ ಎಂದು ಹೊಲದ ಮಾಲೀಕ ಬಸನಗೌಡ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details