ವಿಜಯಪುರ: ಸೀಲ್ಡೌನ್ ಪ್ರದೇಶ ಹಾಗೂ ಕ್ಲಸ್ಟರ್ ಝೋನ್ ಪ್ರದೇಶದ ರಸ್ತೆಗಳಿಗೆ ಹಾಕಲಾದ ಬ್ಯಾರಿಕೇಡ್ಗಳಿಗೆ ಗ್ಯಾಸ್ ವಿತರಕ ಸಿಬ್ಬಂದಿ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು. ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವ ಬೆನ್ನಲ್ಲೇ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್ ತೆಗೆದು ತುರ್ತಾಗಿ ಓಡಾಡುವ ವಾಹನಗಳಿಗೆ ಅನುಕೂಲತೆ ಮಾಡುತ್ತಿದ್ದಾರೆ.
ವಿಜಯಪುರದಲ್ಲಿ ಬ್ಯಾರಿಕೇಡ್ಗಳಿಗೆ ಸ್ಯಾನಿಟೈಸರ್ ಸಿಂಪಡಣೆ..! - ವಿಜಯಪುರದಲ್ಲಿ ಕೊರೊನಾ ಪ್ರಕರಣಗಳು
ಕೊರೊನಾ ವೈರಸ್ ಕರ್ತವ್ಯ ನಿರತ ಪೇದೆಗಳಿಗೆ ತಾಗದಿರಲೆಂದು, ಗ್ಯಾಸ್ ವಿತರಣೆ ಮಾಡುವ ಸಿಬ್ಬಂದಿ ಸೀಲ್ಡೌನ್ ಪ್ರದೇಶದಲ್ಲಿ ಹಾಕಲಾಗಿರುವ ಬ್ಯಾರಿಕೇಡ್ಗಳಿಗೆ ರಾಸಾಯನಿಕ ದ್ರವ ಸಿಂಪಡಣೆ ಮಾಡಿದರು.
ವಿಜಯಪುರದಲ್ಲಿ ಬ್ಯಾರಿಕೇಡ್ಗಳಿಗೆ ಸ್ಯಾನಿಟೈಸರ್ ಸಿಂಪಡಣೆ
ಇದರಿಂದಾಗಿ ಆರಕ್ಷಕರು ಬ್ಯಾರಿಕೇಟ್ಗಳನ್ನು ಪದೇ ಪದೇ ಮುಟ್ಟುಬೇಕಾಗುತ್ತದೆ. ಈ ಹಿನ್ನೆಲೆ ಕೊರೊನಾ ವೈರಸ್ ಕರ್ತವ್ಯ ನಿರತ ಪೇದೆಗಳಿಗೆ ತಾಗದಿರಲೆಂದು, ಗ್ಯಾಸ್ ವಿತರಣೆ ಮಾಡುವ ಸಿಬ್ಬಂದಿ ಸೀಲ್ಡೌನ್ ಪ್ರದೇಶದಲ್ಲಿ ಹಾಕಲಾಗಿರುವ ಬ್ಯಾರಿಕೇಡ್ಗಳಿಗೆ ರಾಸಾಯನಿಕ ದ್ರವ ಸಿಂಪಡಣೆ ಮಾಡಿದರು.