ವಿಜಯಪುರ :ಟಿಪ್ಪರ್ ವಾಹನ ಹರಿದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಬಳಿ ನಡೆದಿದೆ.
ವಿಜಯಪುರ : ವಾಹನ ಹರಿದು ಕಾರ್ಮಿಕ ಮೃತ - Tipper vehicle crashes in Vijayapur
ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರ ಬಳಿ ಟಿಪ್ಪರ್ ವಾಹನ ಹರಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ..
![ವಿಜಯಪುರ : ವಾಹನ ಹರಿದು ಕಾರ್ಮಿಕ ಮೃತ road-accident-in-vijayapura](https://etvbharatimages.akamaized.net/etvbharat/prod-images/768-512-10458518-thumbnail-3x2-sanju.jpg)
ವಾಹನ ಹರಿದು ಕಾರ್ಮಿಕ ಸಾವು
ಜಾರ್ಖಂಡ್ ಮೂಲದ ಕೈಲಾಸ ಮಾತುರೇ(35) ಮೃತ ಕಾರ್ಮಿಕ. ಘಟನೆ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.