ರಾಜ್ಯದಲ್ಲಿ ವರುಣನಾರ್ಭಟವಿದೆ. ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚುತ್ತಿದೆ. ಇಂದು ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ನೋಡೋಣ.
ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 517.25 ಮೀಟರ್
- ಒಳಹರಿವು: 1,21,029 ಕ್ಯೂಸೆಕ್
- ಹೊರಹರಿವು: 1,25,451 ಕ್ಯೂಸೆಕ್
- ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
- ಇಂದಿನ ನೀರಿನ ಸಂಗ್ರಹ: 87.610 ಟಿಎಂಸಿ
ಕಬಿನಿ ಜಲಾಶಯ
- ಗರಿಷ್ಠ ಮಟ್ಟ: 2,284 ಅಡಿ
- ಇಂದಿನ ಮಟ್ಟ: 2,282.00 ಅಡಿ
- ಒಳ ಹರಿವು: 33,997 ಕ್ಯೂಸೆಕ್
- ಹೊರ ಹರಿವು: 28,000 ಕ್ಯೂಸೆಕ್
ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)
- ಗರಿಷ್ಠ ಮಟ್ಟ: 2,175.00 ಅಡಿ
- ಇಂದಿನ ಮಟ್ಟ: 2,132.200 ಅಡಿ
- ಒಳ ಹರಿವು: 25,726 ಕ್ಯೂಸೆಕ್
- ಹೊರ ಹರಿವು: 119 ಕ್ಯೂಸೆಕ್
- ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ
- ಇಂದಿನ ಸಂಗ್ರಹ: 22.933 ಟಿಎಂಸಿ
ನವೀಲುತೀರ್ಥ ಜಲಾಶಯ (ಮಲಪ್ರಭಾ ನದಿ)
- ಗರಿಷ್ಠ ಮಟ್ಟ: 2079.50 ಅಡಿ
- ಇಂದಿನ ಮಟ್ಟ: 2062.50 ಅಡಿ
- ಒಳ ಹರಿವು: 14,939 ಕ್ಯೂಸೆಕ್
- ಹೊರ ಹರಿವು: 194 ಕ್ಯೂಸೆಕ್
- ಸಂಗ್ರಹಣಾ ಸಾಮರ್ಥ್ಯ: 37.731 ಟಿಎಂಸಿ
- ಇಂದಿನ ಸಂಗ್ರಹ: 18.657 ಟಿಎಂಸಿ