ವಿಜಯಪುರ: ಬೃಹತ್ ಪ್ರಮಾಣದಲ್ಲಿ ಕಳ್ಳಭಟ್ಟಿ ತಯಾರು ಮಾಡುತ್ತಿದ್ದ ಅಡ್ಡೆಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಕಳ್ಳಭಟ್ಟಿ ಅಡ್ಡೆಮೇಲೆ ಪೊಲೀಸರ ದಾಳಿ: ಆರೋಪಿಗಳು ಪರಾರಿ - ವಿಜಯಪುರ ಸುದ್ದಿ
ಡಿಸಿಪಿ ಟಿ.ಎಸ್ ಸುಲ್ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 40ಕ್ಕೂ ಅಧಿಕ ಕೊಡಗಳಲ್ಲಿ ಹಾಗೂ 2 ಬ್ಯಾರಲ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಕಳ್ಳಭಟ್ಟಿಯನ್ನು ನಾಶಪಡಿಸಿದ್ದಾರೆ.
ಕಳ್ಳಬಟ್ಟಿ ಅಡ್ಡೆಮೇಲೆ ಪೊಲೀಸರ ದಾಳಿ
ಕಳ್ಳಭಟ್ಟಿ ತಯಾರಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿಸಿಪಿ ಟಿ.ಎಸ್ ಸುಲ್ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 40ಕ್ಕೂ ಅಧಿಕ ಕೊಡಗಳಲ್ಲಿ ಹಾಗೂ 2 ಬ್ಯಾರಲ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಕಳ್ಳಭಟ್ಟಿಯನ್ನು ನಾಶಪಡಿಸಿದ್ದಾರೆ.
ಪೊಲೀಸರು ಸ್ಥಳಕ್ಕಾಮಿಸುತ್ತಿದ್ದಂತೆ ದಂಧೆಯಲ್ಲಿ ತೊಡಗಿದ್ಧ ಖದೀಮರು ಪರಾರಿಯಾಗಿದ್ದಾರೆ. ಇವರ ಪತ್ತೆಗಾಗಿ ಗೋಲ ಗುಂಬಜ್ ಠಾಣೆ ಸಿಪಿಐ ಬಸವರಾಜ್ ಮುಕರ್ತಿಹಾಳ ಹಾಗೂ ಪಿಎಸ್‌ಐ ಸೋಮನಗೌಡ ನೇತೃತ್ವದ ತಂಡ ಶೋಧ ಕಾರ್ಯ ಆರಂಭಿಸಿದ್ದಾರೆ.