ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಮತ್ತೊಬ್ಬ ಮಹಿಳೆಗೆ ಸೋಂಕು - One more COVID 19 case found,

ಇಂದು ಸಹ ವಿಜಯಪುರ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್​ ಪ್ರಕರಣ ಬೆಳಕಿಗೆ ಬಂದಿದೆ.

One more case found, One more COVID-19 case found, One more COVID-19 case found in Vijayapura, COVID-19 news, ಮತ್ತೊಂದು ಪ್ರಕರಣ ಪತ್ತೆ, ಮತ್ತೊಂದು ಕೋವಿಡ್​ 19 ಪ್ರಕರಣ ಪತ್ತೆ, ವಿಜಯಪುರದಲ್ಲಿ ಮತ್ತೊಂದು ಕೋವಿಡ್​ 19 ಪ್ರಕರಣ ಪತ್ತೆ, ಕೋವಿಡ್​ 19 ಸುದ್ದಿ,
ಸಂಗ್ರಹ ಚಿತ್ರ

By

Published : May 17, 2020, 1:33 PM IST

ವಿಜಯಪುರ:ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 54ಕ್ಕೆ ಏರಿದೆ.

ಇಂದು ಒಬ್ಬ ಮಹಿಳೆಯಲ್ಲಿ ಪಾಸಿಟಿವ್ ದೃಢವಾಗಿದ್ದು, 35 ವರ್ಷದ ಮಹಿಳೆ ರೋಗಿ ನಂಬರ್ 1122 ಎಂದು ತಿಳಿದು ಬಂದಿದೆ.

ರೋಗಿ ನಂಬರ್ 577 ಸಂಪರ್ಕದಿಂದ ಸೋಂಕು ತಗುಲಿದ್ದು, ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details