ಮುದ್ದೇಬಿಹಾಳ: ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿದ್ದ ವೇಳೆ ಸ್ಥಳೀಯ ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅಂದು ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿ ಶುಭ ಕೋರಿದ್ದರು.
ದಾದಾಗೆ ಶುಭ ಕೋರಿದ್ದ ಮಾಜಿ ಶಾಸಕ ನಾಡಗೌಡ... ಫೋಟೋ ಹಂಚಿಕೊಂಡ ಅಪ್ಪಾಜಿ ಅಭಿಮಾನಿಗಳು - ಮುದ್ದೇಬಿಹಾಳ ವಿಜಯಪುರ ಲೆಟೆಸ್ಟ್ ನ್ಯೂಸ್
ಅಮೂಲ್ಯ ವ್ಯಕ್ತಿತ್ವ ಹೊಂದಿದ್ದ ಪ್ರಣಬ್ ಅವರನ್ನು ಕಳೆದುಕೊಂಡಿರುವುದು ಇಡೀ ರಾಷ್ಟ್ರವೇ ಓರ್ವ ಮಾರ್ಗದರ್ಶಕನನ್ನು ಕಳೆದುಕೊಂಡತಾಗಿದೆ ಎಂದು ಮಾಜಿ ಶಾಸಕ ನಾಡಗೌಡ ಅಪ್ಪಾಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಖರ್ಜಿಯವರಿಗೆ ಶುಭ ಕೋರಿದ್ದ ಮಾಜಿ ಶಾಸಕ ನಾಡಗೌಡ
ಈ ಫೋಟೋವನ್ನು ಅವರ ಅಭಿಮಾನಿಗಳು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತ ರತ್ನ, ಅಮೂಲ್ಯ ವ್ಯಕ್ತಿತ್ವ ಹೊಂದಿದ್ದ ಪ್ರಣಬ್ ಅವರನ್ನು ಕಳೆದುಕೊಂಡಿರುವುದು ಇಡೀ ರಾಷ್ಟ್ರವೇ ಓರ್ವ ಮಾರ್ಗದರ್ಶಕನನ್ನು ಕಳೆದುಕೊಂಡತಾಗಿದೆ ಎಂದು ಮಾಜಿ ಶಾಸಕ ನಾಡಗೌಡ ಅಪ್ಪಾಜಿ ಸಂತಾಪ ವ್ಯಕ್ತಪಡಿಸಿದ್ದಾರೆ.