ಕರ್ನಾಟಕ

karnataka

ETV Bharat / state

ಮುಕ್ತಂಕರ ಮಠದ ಪೀಠಾಧಿಪತಿ ಶರಣಪ್ಪ ಸ್ವಾಮೀಜಿ ಲಿಂಗೈಕ್ಯ - Muktankar Mutt Sharanappa Swamiji

ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದ ಮುಕ್ತಂಕರ ಮಠದ ಪೀಠಾಧಿಪತಿ ಶರಣಪ್ಪ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.

Muktankar Mutt Sharanappa Swamiji passed away
ಮುಕ್ತಂಕಾರ ಮಠದ ಪೀಠಾಧಿಪತಿ ಶರಣಪ್ಪ ಸ್ವಾಮೀಜಿ

By

Published : Apr 17, 2022, 9:23 AM IST

ವಿಜಯಪುರ:ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದ ಮುಕ್ತಂಕರ ಮಠದ ಪೀಠಾಧಿಪತಿ ಶರಣಪ್ಪ ಸ್ವಾಮೀಜಿ (67) ಲಿಂಗೈಕ್ಯರಾಗಿದ್ದಾರೆ. ನಿನ್ನೆ(ಶನಿವಾರ) ಸಂಜೆ ಹೃದಯಾಘಾತದಿಂದ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೃತರ ಅಂತ್ಯಕ್ರಿಯೆ ಇಂದು (ಭಾನುವಾರ) ಮಧ್ಯಾಹ್ನ 1 ಗಂಟೆ ಸುಮಾರಿಗೆ ನೆರವೇರಲಿದೆ. ಸ್ವಾಮೀಜಿ‌ ನಿಧನಕ್ಕೆ ವಿವಿಧ ಮಠಾಧೀಶರು, ಗಣ್ಯರು ಹಾಗೂ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details