ಮುದ್ದೇಬಿಹಾಳ: ಕೋವಿಡ್ನಿಂದ ಗುಣಮುಖವಾದ ಬಳಿಕ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಶನಿವಾರ ಬೆಳಗ್ಗೆ ತಮ್ಮ ತೋಟದಲ್ಲಿ ಕೆಲಸ ಮಾಡುವ ಮೂಲಕ ಶುದ್ಧ ಆಮ್ಲಜನಕದ ಮೊರೆ ಹೋಗಿದ್ದಾರೆ.
ತೋಟದಲ್ಲಿ ಕೆಲಸ ಮಾಡಿ ಶುದ್ಧ ಆಮ್ಲಜನಕದ ಮೊರೆ ಹೋದ ಶಾಸಕ ನಡಹಳ್ಳಿ - MLA NadaHalli, who works
ಕೋವಿಡ್ನಿಂದ ಗುಣಮುಖವಾದ ಬಳಿಕ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಶನಿವಾರ ಬೆಳಗ್ಗೆ ತಮ್ಮ ತೋಟದಲ್ಲಿ ಕೆಲಸ ಮಾಡುವ ಮೂಲಕ ಶುದ್ಧ ಆಮ್ಲಜನಕದ ಮೊರೆ ಹೋಗಿದ್ದಾರೆ.
ಎ.ಎಸ್.ಪಾಟೀಲ ನಡಹಳ್ಳಿ
ತಾಲೂಕಿನ ಬಸರಕೋಡದಲ್ಲಿರುವ ತಮ್ಮ ತೋಟಕ್ಕೆ ಬೆಳಗ್ಗೆ ವಾಯು ವಿಹಾರ ಸಂದರ್ಭದಲ್ಲಿ ತೋಟದಲ್ಲಿನ ಕಾಲುವೆ ಸ್ವಚ್ಛಗೊಳಿಸಿ, ಕೆಲಕಾಲ ದಣಿವಿನ ಕೆಲಸ ಮಾಡಿದರು. ಈಚೆಗೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯೂ ಗ್ರಾಮೀಣ ಭಾಗದ ಜನರು ಹೊಲಗಳಲ್ಲಿ ಹೆಚ್ಚಿನ ಸಮಯ ಕಳೆಯುವಂತೆ ಶಾಸಕರು ಮನವಿ ಮಾಡಿದ್ದರು.