ಕರ್ನಾಟಕ

karnataka

ETV Bharat / state

ದೇಶ ದ್ರೋಹಿಗಳ ಮೇಲೆ 'ದಂಡಂ...ದಶಗುಣಂ' ಪ್ರಯೋಗಿಸಿ:  ಯತ್ನಾಳ್ - ಪಾದರಾಯನಪುರ ಘಟನೆಯ ಕುರಿತು ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ ಟ್ವೀಟ್

ಬೆಂಗಳೂರಿನ ಪಾದರಾಯನಪುರ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯಮಂತ್ರಿಗಳೇ ದೇಶ ದ್ರೋಹಿಳ ಮೇಲೆ ಕ್ರಮ ಕೈಗೊಳ್ಳು ಯಾವುದೇ ಜನಪ್ರತಿನಿಧಿಗಳ ಅನುಮತಿ ಬೇಕಿಲ್ಲ ಎಂದು ಬಸನಗೌಡ ಪಾಟೀಲ್​​ ಯತ್ನಾಳ್​ ಒತ್ತಾಯಿಸಿದ್ದಾರೆ.

MLA Basanagouda Patil Yatnal
ಪಾದರಾಯನಪುರ ಘಟನೆಯ ಕುರಿತು ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ ಟ್ವೀಟ್

By

Published : Apr 20, 2020, 6:58 PM IST

ವಿಜಯಪುರ: ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆಯ ಬಗ್ಗೆ ನಗರ ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್​ ಟ್ವೀಟ್ ಮಾಡಿದ್ದಾರೆ.

ಪಾದರಾಯನಪುರ ಘಟನೆಯ ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್

ಮುಖ್ಯಮಂತ್ರಿಗಳೇ ದೇಶ ದ್ರೋಹಿಗಳನ್ನು ಹಾಗೂ ಕಾನೂನು ಮುರಿಯುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಲು ಯಾವುದೇ ಜನಪ್ರತಿನಿಧಿಗಳ ಅನುಮತಿ ಬೇಕಿಲ್ಲ. ಅಂತಹ ಶಾಸಕರ ವಿರುದ್ಧ ಎನ್​ಎಸ್​ಎ ಅಡಿ ಕೇಸ್ ದಾಖಲಿಸಿ, ಮೃದು ಧೋರಣೆ ಸರಿಯಲ್ಲ. ಅಂಥವರ ಜೊತೆ ಮಾತುಕತೆ ನಿಲ್ಲಿಸಿ ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ದಂಡಂ ದಶಗುಣಂ ಇಲ್ಲದಿದ್ದರೆ….. ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details