ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಮೌಲಾನಾ ಆಜಾದ್ ಜಯಂತಿ ಆಚರಣೆ - ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಆಜಾದ್ ಜಯಂತಿ ಆಚರಣೆ

ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಅಲ್ಪಸಖ್ಯಾಂತರ ಘಟಕದ ವತಿಯಿಂದ, ಭಾರತ ರತ್ನ ಮೌಲಾನಾ ಆಜಾದ್ ಅವರ 131ನೇ‌ ಜನ್ಮದಿನವನ್ನ ಆಚರಿಸಲಾಯಿತು.

ವಿಜಯಪುರದಲ್ಲಿ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜಯಂತಿ ಆಚರಣೆ

By

Published : Nov 11, 2019, 1:33 PM IST

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಅಲ್ಪಸಖ್ಯಾಂತರ ಘಟಕದಿಂದ, ಭಾರತ ರತ್ನ ಮೌಲಾನಾ ಅಬುಲ್​​ ಕಲಾಂ ಆಜಾದ್ ಅವರ 131ನೇ‌ ಜನ್ಮದಿನವನ್ನ ಆಚರಿಸಲಾಯಿತು. ಟಿಪ್ಪು ಸುಲ್ತಾನ್ ವೃತ್ತದ‌‌ ವೇದಿಕೆಯಲ್ಲಿ ಆಜಾದ್​ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೂಲಕ, ದೇಶದ ಮೊದಲ ಶಿಕ್ಷಣಮಂತ್ರಿಯನ್ನು ಸ್ಮರಿಸಲಾಯಿತು.

ವಿಜಯಪುರದಲ್ಲಿ ಮೌಲಾನಾ ಕಲಾಂ ಆಜಾದ್ ಜಯಂತಿ ಆಚರಣೆ

ಇನ್ನು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರೊ. ರಾಜು ಆಲಗೂರು, ಜಮೀರ್ ಅಹಮ್ಮದ್ ಸೇರಿದಂತೆ‌ ಅನೇಕ ಜನ ಪ್ರತಿನಿಧಿಗಳು ಭಾಗಿಯಾಗಿದ್ದರು.

For All Latest Updates

TAGGED:

ABOUT THE AUTHOR

...view details