ಮುದ್ದೇಬಿಹಾಳ: ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸ್ವತಃ ತಾವೇ ಮುಂದೆ ನಿಂತು ಊಟ ಬಡಿಸಿದ್ದಾರೆ.
ಗ್ರಾ.ಪಂ ಚುನಾಯಿತ ಪ್ರತಿನಿಧಿಗಳಿಗೆ ಸ್ವತಃ ಮುಂದೆ ನಿಂತು ಊಟ ಬಡಿಸಿದ ಶಾಸಕ! - M L A A . S Patil serve the food to his elected members
ದೇವರಹಿಪ್ಪರಗಿ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದ ಸದಸ್ಯರುಗಳಿಗೆ ಸನ್ಮಾನ, ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಾವೇ ಸ್ವತಃ ಮುಂದೆ ನಿಂತು ಊಟ ಬಡಿಸಿದ್ದಾರೆ.
ಗ್ರಾ ಪಂ ಚುನಾಯಿತ ಪ್ರತಿನಿಧಿಗಳಿಗೆ ಸ್ವತಃ ಮುಂದೆ ನಿಂತು ಊಟ ಬಡಿಸಿದ ಶಾಸಕ!
ಓದಿ:ಸಂಚಲನ ಸೃಷ್ಟಿಸಿದ ರಾಜ್ಯ ಸಚಿವರ ಸಿಡಿ ಪ್ರಕರಣ; ಪೊಲೀಸರಿಗೆ ದೂರು ನೀಡಲು ಮುಂದಾದ RTI ಕಾರ್ಯಕರ್ತ
ಪಟ್ಟಣದ ತಮ್ಮ ದಾಸೋಹ ನಿವಾಸದಲ್ಲಿ ಮಂಗಳವಾರ ಗ್ರಾಪಂಗೆ ಆಯ್ಕೆಯಾಗಿದ್ದ ದೇವರಹಿಪ್ಪರಗಿ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದ ಸದಸ್ಯರುಗಳಿಗೆ ಸನ್ಮಾನ, ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದರು. ಅದಕ್ಕೂ ಮುಂಚೆ ಔತಣಕೂಟ ಏರ್ಪಡಿಸಿದ್ದ ಅವರು, ನೂತನ ಚುನಾಯಿತ ಗ್ರಾ ಪಂ ಜನಪ್ರತಿನಿಧಿಗಳಿಗೆ ಸಿಹಿಯೂಟ ಬಡಿಸಿದರು. ಈ ಭೋಜನಾಕೂಟದಲ್ಲಿ ನೂರಾರು ಗ್ರಾ. ಪಂ ಸದಸ್ಯರು ಪಾಲ್ಗೊಂಡಿದ್ದರು.
TAGGED:
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ