ಕರ್ನಾಟಕ

karnataka

ETV Bharat / state

ರಾಜಕೀಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ: ಸಚಿವ ಆನಂದ ಸಿಂಗ್ - ಹೊಸಪೇಟೆಯಲ್ಲಿ ಆನಂದ್​ ಸಿಂಗ್​ ಹೇಳಿಕೆ

ರಾಜಕೀಯವಾಗಿ ನಾನು ಯಾವುದೇ ಹೇಳಿಕೆ ನೀಡಲ್ಲ. ನಾನಿನ್ನು ಮಾತನಾಡೋ ಮೂಹೂರ್ತ ಬಂದಿಲ್ಲ. ಬಂದ ಮೇಲೆ ಮಾತನಾಡುವೆ ಎಂದು ಹೊಸಪೇಟೆಯಲ್ಲಿ ಸಚಿವ ಆನಂದ್​ ಸಿಂಗ್​ ಹೇಳಿದರು.

Minister Anand Singh
ಸಚಿವ ಆನಂದ ಸಿಂಗ್

By

Published : Aug 16, 2021, 6:18 PM IST

ಹೊಸಪೇಟೆ(ವಿಜಯನಗರ):ರಾಜಕೀಯ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಸಚಿವ ಆನಂದ ಸಿಂಗ್ ಹೇಳಿದ್ದಾರೆ.

ಸಚಿವ ಆನಂದ ಸಿಂಗ್

ನಗರದಲ್ಲಿ ಖಾಸಗಿ ಹೋಟೆಲ್​​​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಗೆ ಬಂದು ಟೈಮ್ ವೇಸ್ಟ್ ಮಾಡಿಕೊಳ್ಳಬೇಡಿ, ರಾಜಕೀಯವಾಗಿ ನಾನು ಯಾವುದೇ ಹೇಳಿಕೆ ನೀಡಲ್ಲ. ನಾನಿನ್ನು ಮಾತನಾಡೋ ಮುಹೂರ್ತ ಬಂದಿಲ್ಲ. ಬಂದ ಮೇಲೆ ಮಾತನಾಡುವೆ ಎಂದರು.

ಯಲ್ಲಾಪುರದಲ್ಲಿ ವಾಲ್ಮೀಕಿ ಗುರುಪೀಠದ ನೂತನ ರಥದ ಕೆಲಸ ನಡೆಯುತ್ತಿದೆ. ವಾಲ್ಮೀಕಿ ಗುರುಗಳು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೆ ನಾಳೆ ಯಲ್ಲಾಪುರಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದಲೇ ಬೆಂಗಳೂರಿಗೆ ತೆರಳುವೆ, ಸಿಎಂ ಅವರಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದರು.

ಓದಿ: ಕಾವೇರಿ ನಿವಾಸ ಖಾಲಿ ಮಾಡದಿರಲು ಬಿಎಸ್​ವೈ ನಿರ್ಧಾರ..?

ನಾಳೆ‌ ಕಾರಜೋಳ ಜೊತೆಗೆ ಟಿಬಿ ಡ್ಯಾಂ ನಲ್ಲಿ ಬಾಗಿಣ ಅರ್ಪಿಸುವ ವಿಚಾರವಾಗಿ ಅಧಿಕೃತ ಮಾಹಿತಿ ನನಗಿನ್ನು‌ ಬಂದಿಲ್ಲ ಎಂದರು.

ABOUT THE AUTHOR

...view details