ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧ‌ ಶಂಕೆ: ಪತ್ನಿಯನ್ನ ಕೊಚ್ಚಿ ಕೊಂದ ಪತಿ - ವಿಜಯಪುರ ಕೊಲೆ

ಅನೈತಿಕ ಸಂಬಂಧ‌ ಶಂಕಿಸಿ ಪತ್ನಿಯನ್ನು ಪತಿ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.

Murder
ಕೊಲೆ

By

Published : Dec 18, 2020, 3:38 PM IST

ವಿಜಯಪುರ:ಅನೈತಿಕ ಸಂಬಂಧ‌ ಶಂಕಿಸಿ ಪತ್ನಿಯನ್ನು ಪತಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಂಡಿ ತಾಲೂಕಿನ ಹಂಜಗಿ ರಸ್ತೆಯ ಹೊರವಲಯಲ್ಲಿ ನಡೆದಿದೆ.

ಕೊಲೆ

ಭುವನೇಶ್ವರಿ ಮಾಳಪ್ಪ ಪೂಜಾರಿ (25) ಹತ್ಯೆಯಾಗಿರುವ ಮಹಿಳೆ. ವಿಜಯಪುರ ಜಿಲ್ಲೆಯ ಇಂಡಿ ನಗರದ ಹೊರವಲಯದ ಹಂಜಗಿ ರಸ್ತೆಯ ತೋಟದ ವಸ್ತಿಯಲ್ಲಿ ಈ ಘಟನೆ ನಡೆದಿದೆ.

ಕೊಡಲಿಯಿಂದ ಕೊಚ್ಚಿ ಪಾಪಿ ಪತಿ ಮಾಳಪ್ಪ ಪೂಜಾರಿ ಹತ್ಯೆ ಮಾಡಿದ್ದಾನೆ. ಹತ್ಯೆಗೈದ ಪತಿ ಮಾಳಪ್ಪ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details