ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳದಲ್ಲಿ ಭಾರಿ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು - ಮುದ್ದೇಬಿಹಾಳ ಮಳೆ,

ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ವಿಜಯಪುರದ ಮುದ್ದೇಬಿಹಾಳದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತು.

Heavy rain, Heavy rain in Muddebihal, Muddebihal rain, Muddebihal rain news, ಭಾರಿ ಮಳೆ, ಮುದ್ದೇಬಿಹಾಳದಲ್ಲಿ ಭಾರಿ ಮಳೆ, ಮುದ್ದೇಬಿಹಾಳ ಮಳೆ, ಮುದ್ದೇಬಿಹಾಳ ಮಳೆ ಸುದ್ದಿ,
ಮುದ್ದೇಬಿಹಾಳದಲ್ಲಿ ಭಾರಿ ಮಳೆ

By

Published : May 6, 2021, 8:31 AM IST

ಮುದ್ದೇಬಿಹಾಳ:ಪಟ್ಟಣದಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ನಾಲ್ಕೈದು ಅಂಗಡಿಗಳಿಗೆ ಚರಂಡಿ ನೀರು ತುಂಬಿತು.

ಮುದ್ದೇಬಿಹಾಳದಲ್ಲಿ ಜೋರು ಮಳೆ

ತಾಲೂಕಿನಾದ್ಯಂತ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಕಿರಾಣಿ, ಮೊಬೈಲ್ ಶಾಪ್​, ಹಾರ್ಡ್‌ವೇರ್ ಮತ್ತಿತರ ಅಂಗಡಿಗೆ ನೀರು ನುಗ್ಗಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ನೀರು ಹೊರ ಹಾಕಿದರು.

ABOUT THE AUTHOR

...view details