ಕರ್ನಾಟಕ

karnataka

ಲಾಕ್‌ಡೌನ್‌ ಅನಿವಾರ್ಯತೆ: ಮಕ್ಕಳಿಗೆ ತಾವೇ ಕ್ಷೌರಿಕರಾದ ಪೋಷಕರು

By

Published : May 2, 2020, 2:48 PM IST

ಲಾಕ್​​ಡೌನ್​​ ಹಿನ್ನಲೆ ಕಟಿಂಗ್​​ ಶಾಪ್​​ ತೆರೆಯದಿರುವ ಕಾರಣ ಜನjg ಮನೆಯಲ್ಲಿಯೇ ಹೇರ್​​ ಕಟ್​​ ಮಾಡಿಕೊಳ್ಳುತ್ತಿದ್ದಾರೆ. ಸ್ವತಃ ಪೋಷಕರೇ ತಮ್ಮ ಮಕ್ಕಳ ಹೇರ್​​ ಕಟ್​ ಮಾಡಿದ್ರೆ ಇನ್ನೂ ಕೆಲವರು ಸ್ವತಃ ತಾವೇ ಹೇರ್​ ಕಟ್​ ಮಾಡಿಕೊಳ್ಳುತ್ತಿದ್ದಾರೆ.

Hair Cutting at Home
ಕ್ಷೌರಿಕರಿಲ್ಲದ‌ ಕಾರಣ ಕ್ಷೌರಿಕರಾದ ಪೋಷಕರು

ವಿಜಯಪುರ:ಲಾಕ್​​ಡೌನ್​​ ಹಿನ್ನೆಲೆ ಕಟಿಂಗ್​​ ಶಾಪ್​​​ಗಳು ಬಂದ್​​ ಆಗಿರುವ ಕಾರಣ ಸ್ವತಃ ಪೋಷಕರೇ ತಮ್ಮ ಮಕ್ಕಳ ಹೇರ್​​ ಕಟಿಂಗ್​​ ಮಾಡುತ್ತಿದ್ದಾರೆ.

ಕ್ಷೌರಿಕರಿಲ್ಲದ‌ ಕಾರಣ ಕ್ಷೌರಿಕರಾದ ಪೋಷಕರು

ಕ್ಷೌರಿಕರಿಲ್ಲದೇ ಜನ ಪರದಾಡುತ್ತಿದ್ದು, ಸದ್ಯ ತಂದೆ-ತಾಯಿಯರಿಂದಲೇ ಮಕ್ಕಳ ಹೇರ್​​ ಸ್ಟೈಲ್​​ ರೆಡಿಯಾಗ್ತಿದೆ. ಇನ್ನೂ ಕೆಲವರು ಕ್ಷೌರಿಕರನ್ನೇ ಮನೆಗೆ ಕರೆಸಿಕೊಂಡು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ತಾವೇ ಸ್ವತಃ ಕಟಿಂಗ್ ಮಾಡುತ್ತಿದ್ದಾರೆ.

ABOUT THE AUTHOR

...view details