ವಿಜಯಪುರ:ಟೋಲ್ಗೇಟ್ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ಫಾಸ್ಟ್ಟ್ಯಾಗ್ ಯೋಜನೆ ಇಂದಿನಿಂದ ಕಡ್ಡಾಯಗೊಳಿಸಲಾಗಿದೆ.
ಇಂದಿನಿಂದ ಟೋಲ್ಗೇಟ್ಗಳಲ್ಲಿ ಫಾಸ್ಟ್ಟ್ಯಾಗ್ ಕಡ್ಡಾಯ; ಪ್ರತ್ಯಕ್ಷ ವರದಿ - ಫಾಸ್ಟ್ಟ್ಯಾಗ್ ಯೋಜನೆ ಇಂದಿನಿಂದ ಕಡ್ಡಾಯ
ಬೆಂಗಳೂರು - ವಿಜಯಪುರ ರಾಜ್ಯ ಹೆದ್ದಾರಿಯ ಟೋಲ್ಗೇಟ್ನಲ್ಲಿ ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳನ್ನು ತಡೆದು ಚಾಲಕರಿಗೆ ಟ್ಯಾಗ್ ನೊಂದಣಿ ಮಾಡಿಸಲಾಗುತ್ತಿದೆ. ಈ ಕುರಿತು ನಮ್ಮ ವಿಜಯಪುರ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.
![ಇಂದಿನಿಂದ ಟೋಲ್ಗೇಟ್ಗಳಲ್ಲಿ ಫಾಸ್ಟ್ಟ್ಯಾಗ್ ಕಡ್ಡಾಯ; ಪ್ರತ್ಯಕ್ಷ ವರದಿ Fast tag](https://etvbharatimages.akamaized.net/etvbharat/prod-images/768-512-10644720-thumbnail-3x2-bng.jpg)
ಫಾಸ್ಟ್ಟ್ಯಾಗ್
ವಿಜಯಪುರ ರಾಜ್ಯ ಹೆದ್ದಾರಿಯ ಟೋಲ್ಗೇಟ್ನಿಂದ ಪ್ರತ್ಯಕ್ಷ ವರದಿ
ನಗದು ರಹಿತ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಫಾಸ್ಟ್ಟ್ಯಾಗ್ ಉತ್ತಮ ಯೋಜನೆಯಾಗಿದೆ. ಇಂದು ಬೆಂಗಳೂರು- ವಿಜಯಪುರ ರಾಜ್ಯ ಹೆದ್ದಾರಿಯ ಟೋಲ್ಗೇಟ್ನಲ್ಲಿ ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳನ್ನು ತಡೆದು ಚಾಲಕರಿಗೆ ಟ್ಯಾಗ್ ನೋಂದಣಿ ಮಾಡಿಸಲಾಗುತ್ತಿದೆ. ಈ ಕುರಿತು ನಮ್ಮ ವಿಜಯಪುರ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.