ವಿಜಯಪುರ :ಲಾಕ್ಡೌನ್ ಸಡಿಲಿಕೆ ನಂತರ ಸರ್ಕಾರದ ನಿರ್ದೇಶನಗಳನ್ನು ಪಾಲಿಸದೇ ರಸ್ತೆಗಿಳಿದವರಿಗೆ ಪೊಲೀಸ್ ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಲಾಕ್ಡೌನ್ ನಿಯಮ ಪಾಲಿಸದವರಿಗೆ ಡಿವೈಎಸ್ಪಿ ಖಡಕ್ ವಾರ್ನಿಂಗ್ !! - vijaypur latest lackdown news
ಬಸವನಬಾಗೇವಾಡಿ ಡಿವೈಎಸ್ಪಿ ಇ.ಶಾಂತವೀರ, ಸಿಪಿಐ ಆನಂದ ವಾಘಮೋಡೆ, ಬೈಕ್ನಲ್ಲಿ ಇಬ್ಬರ ಸಂಚಾರವನ್ನು ನಿಷೇಧಿಸಲಾಗಿದೆ, ಒಬ್ಬರು ಮಾತ್ರ ಸಂಚರಿಸಬೇಕು. ಕಾರಿನಲ್ಲಿ ಚಾಲಕ ಸೇರಿ ಮೂವರ ಸಂಚಾರಕ್ಕೆ ಅವಕಾಶವಿದೆ. ಇದನ್ನು ಪಾಲಿಸುವಂತೆ ಬೈಕ್ ಹಾಗೂ ಕಾರು ಸವಾರರಿಗೆ ಖಡಕ್ ವಾರ್ನಿಂಗ್ ನೀಡಿದರು.
![ಲಾಕ್ಡೌನ್ ನಿಯಮ ಪಾಲಿಸದವರಿಗೆ ಡಿವೈಎಸ್ಪಿ ಖಡಕ್ ವಾರ್ನಿಂಗ್ !! vijaypur](https://etvbharatimages.akamaized.net/etvbharat/prod-images/768-512-7084182-331-7084182-1588760564511.jpg)
ಲಾಕ್ಡೌನ್ ನಿಯಮ ಪಾಲಿಸದವರಿಗೆ ಡಿವೈಎಸ್ಪಿ ಖಡಕ್ ವಾರ್ನಿಂಗ್
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವನಬಾಗೇವಾಡಿ ಡಿವೈಎಸ್ಪಿ ಇ.ಶಾಂತವೀರ, ಸಿಪಿಐ ಆನಂದ ವಾಘಮೋಡೆ, ಬೈಕ್ನಲ್ಲಿ ಇಬ್ಬರ ಸಂಚಾರವನ್ನು ನಿಷೇಧಿಸಲಾಗಿದೆ, ಒಬ್ಬರು ಮಾತ್ರ ಸಂಚರಿಸಬೇಕು. ಕಾರಿನಲ್ಲಿ ಚಾಲಕ ಸೇರಿ ಮೂವರ ಸಂಚಾರಕ್ಕೆ ಅವಕಾಶವಿದೆ. ಇದನ್ನು ಪಾಲಿಸುವಂತೆ ಬೈಕ್ ಹಾಗೂ ಕಾರು ಸವಾರರಿಗೆ ಖಡಕ್ ವಾರ್ನಿಂಗ್ ನೀಡಿದರು.
ಲಾಕ್ಡೌನ್ ನಿಯಮ ಪಾಲಿಸದವರಿಗೆ ಡಿವೈಎಸ್ಪಿ ಖಡಕ್ ವಾರ್ನಿಂಗ್..
ಮಾಸ್ಕ್ ಹಾಕದವರಿಗೆ ಎಂದಿನ ಶೈಲಿಯ ಲಾಠಿ ರುಚಿ ತೋರಿಸಿದ ಅಧಿಕಾರಿಗಳು, ಪಾಸ್ ಹೊಂದಿದ್ದೇವೆ ಎಂದು ಉತ್ತರಿಸಿದ ಯುವತಿಯರಿಬ್ಬರಿಗೆ, ನೀವು ಇಬ್ಬರು ತಿರುಗಾಡುವುದಾದರೆ ಆಟೋದಲ್ಲಿ ಹೋಗಿ ಇಲ್ಲ ಕಾರಿನಲ್ಲಿ ಸಂಚರಿಸಿ ಎಂದು ತಿಳಿ ಹೇಳಿದರು.