ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ರಕ್ತ ರಾತ್ರಿ ಪೌರಾಣಿಕ ನಾಟಕೋತ್ಸವ: VIDEO - ರಂಗ ಸೇವಾ ಕಲಾ‌‌‌ ಸಂಘದ ಸಹಯೋಗದಲ್ಲಿ ಪೌರಾಣಿಕ ನಾಟಕ

ವಿಜಯಪುರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗ ಸೇವಾ ಕಲಾ‌‌‌ ಸಂಘದ ಸಹಯೋಗದಲ್ಲಿ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು‌.

ನಾಟಕೋತ್ಸವ
ನಾಟಕೋತ್ಸವ

By

Published : Jan 3, 2020, 7:21 AM IST

Updated : Jan 3, 2020, 9:49 PM IST

ವಿಜಯಪುರ:ಪೌರಾಣಿಕ ಕಥೆಯಾಧಾರಿತ‌ ನಾಟಕೋತ್ಸವವನ್ನು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪ್ರದರ್ಶನ ಮಾಡಲಾಯಿತು.

ವಿಜಯಪುರದಲ್ಲಿ ಪೌರಾಣಿಕ ಕಥೆಯಾಧಾರಿತ‌ ನಾಟಕೋತ್ಸವ ಪ್ರದರ್ಶನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗ ಸೇವಾ ಕಲಾ‌‌‌ ಸಂಘದ ಸಹಯೋಗದಲ್ಲಿ ಈ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಕೊನೆಯ ಪ್ರದರ್ಶನವಾಗಿ ಮಹಾದೇವತಾ ಕಲಾ ಸಂಘ‌ ಹಂದ್ಯಾಳ ಅವರಿಂದ‌ ರಕ್ತ ರಾತ್ರಿ ಎಂಬ ಮಹಾಭಾರತದಿಂದ ಆಯ್ದೆ ಭಾಗವನ್ನು ಪ್ರದರ್ಶಿಸಲಾಯಿತು.‌

ಈ ವೇಳೆ ರಂಗಭೂಮಿ‌ ಕಲಾವಿದರನ್ನು ಪ್ರೋತ್ಸಾಹಿಸಿ ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ ‌ನಾಟಕವನ್ನ‌ ವೀಕ್ಷಿಸಿದರು. ಅಕ್ಕ‌‌ ಮಹಾದೇವಿ, ರಕ್ತ ರಾತ್ರಿ ಸೇರಿದಂತೆ ಅನೇಕ‌‌ ನಾಟಕ ಪ್ರದರ್ಶನಗಳನ್ನು ವೀಕ್ಷಿಸಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

Last Updated : Jan 3, 2020, 9:49 PM IST

ABOUT THE AUTHOR

...view details