ವಿಜಯಪುರ: ಸೋಮವಾರ ಸುರಿದ ಮಳೆಗೆ ತಾಳಿಕೋಟೆ ಪಟ್ಟಣದ ಬಳಿಯ ಡೋಣಿ ನದಿಯ ಸೇತುವೆ ಮುಳುಗಡೆಯಾಗಿದೆ. ಸೇತುವೆ ಜಲಾವೃತವಾಗಿದ್ದರಿಂದ ಕೆಲ ಗ್ರಾಮಗಳ ಸಂಪರ್ಕ ಕಡಿತಾವಗಿದೆ.
ಮಳೆಯಿಂದ ಡೋಣಿ ನದಿ ಸೇತುವೆ ಮುಳುಗಡೆ: ತಾಳಿಕೋಟೆ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ಕಡಿತ - undefined
ಸೋಮವಾರ ಸುರಿದ ಮಳೆಗೆ ತಾಳಿಕೋಟೆ ಪಟ್ಟಣದ ಬಳಿಯಿರುವ ಡೋಣಿ ನದಿಯ ಸೇತುವೆ ಜಲಾವೃತವಾಗಿದೆ. ಸೇತುವೆ ಮುಳುಗಡೆಯಿಂದ ಕೆಲ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಮಳೆ ನೀರಿನಿಂದ ಮುಳುಗಡೆಯಾಗಿರುವ ಡೋಣಿ ನದಿ ಸೇತುವೆ
ಹಡಗಿನಾಳ, ಹರನಾಳ, ಮುಕಿಹಾಳ, ಕಲ್ಲದೇವನಹಳ್ಳಿ, ನಾಗೂರ, ಶಿವಪುರ, ಹಗರಗುಂಡ ಗ್ರಾಮಗಳ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದೆ. ತಾಳಿಕೋಟೆ ಪಟ್ಟಣದ ಬಳಿ ಡೋಣಿ ನದಿಗೆ ಸೇತುವೆ ನಿರ್ಮಿಸಬೇಕೆಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.