ವಿಜಯಪುರ: ಎನ್‌ಡಿಪಿಎಸ್ ಪ್ರಕರಣದಡಿಯಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಪೊಲೀಸರು ಭಾನುವಾರ ನಾಶಪಡಿಸಿದ್ದಾರೆ. ಸುಮಾರು 78 ಪ್ರಕರಣಗಳಲ್ಲಿ 34.32 ಲಕ್ಷ ಮೌಲ್ಯದ 763.39 ಕೆಜಿ ಮಾದಕ ವಸ್ತುಗಳನ್ನು ಎಸ್ಪಿ ಎಚ್.ಡಿ ಆನಂದ ಕುಮಾರ ನೇತೃತ್ವದಲ್ಲಿ ನಾಶ ಪಡಿಸಲಾಗಿದೆ.
ವಿಜಯಪುರದಲ್ಲಿ 34 ಲಕ್ಷ ರೂ. ಮೌಲ್ಯದ ಮಾದಕವಸ್ತುಗಳ ನಾಶ - destroy of drugs worth Rs 34 lakh in Vijayapura
ಸುಮಾರು 78 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ 34.32 ಲಕ್ಷ ಮೌಲ್ಯದ 763.39 ಕೆಜಿ ಮಾದಕ ವಸ್ತುಗಳನ್ನು ಎಸ್ಪಿ ಎಚ್.ಡಿ ಆನಂದ ಕುಮಾರ ನೇತೃತ್ವದಲ್ಲಿ ನಾಶ ಪಡಿಸಲಾಗಿದೆ.
ವಿಜಯಪುರದಲ್ಲಿ 34 ಲಕ್ಷ ರೂ. ಮೌಲ್ಯದ ಮಾದಕವಸ್ತುಗಳ ನಾಶ
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಓದಿ :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.82 ಕೋಟಿ ಮೌಲ್ಯದ ಮಾದಕ ದ್ರವ್ಯ ನಾಶ