ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಒಂದೇ ದಿನ 14 ಪೊಲೀಸರಿಗೆ ಸೋಂಕು - Vijayapur police News

ಡಿಎಸ್ಪಿ ಕಚೇರಿ, ಗಾಂಧಿಚೌಕ್, ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಸಶಸ್ತ್ರ ಮೀಸಲು ಪಡೆಯ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.

ಗುಮ್ಮಟನಗರಿ ಪೊಲೀಸರಿಗೆ ಕೊರೊನಾ ಕಂಟಕ
ಗುಮ್ಮಟನಗರಿ ಪೊಲೀಸರಿಗೆ ಕೊರೊನಾ ಕಂಟಕ

By

Published : Jul 12, 2020, 10:19 PM IST

Updated : Jul 13, 2020, 6:47 AM IST

ವಿಜಯಪುರ: ಜಿಲ್ಲೆಯಲ್ಲಿ ಪೊಲೀಸರಿಗೆ ಕೊರೊನಾ ಮಹಾಕಂಟಕ ಎದುರಾಗಿದೆ. ಒಂದೇ ದಿನ 14 ಪೊಲೀಸರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಗಾಂಧಿಚೌಕ್​ನ 6 ಪೊಲೀಸರಿಗೆ‌, ಡಿಎಸ್ಪಿ ಕಚೇರಿಯ ಇಬ್ಬರು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಐವರು ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಓರ್ವ ಕಾನ್ಸ್​ಟೇಬಲ್​ ಕೊರೊನಾ ವರದಿ ಪಾಸಿಟಿವ್​ ಬಂದಿವೆ.

ಈ ಹಿನ್ನೆಲೆಯಲ್ಲಿ ಡಿಎಸ್ಪಿ ಕಚೇರಿ, ಗಾಂಧಿಚೌಕ್, ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಸಶಸ್ತ್ರ ಮೀಸಲು ಪಡೆಯ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Last Updated : Jul 13, 2020, 6:47 AM IST

ABOUT THE AUTHOR

...view details