ವಿಜಯಪುರ: ಜಿಲ್ಲೆಯ ಮತ್ತಿಬ್ಬರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ಇಬ್ಬರಿಗೂ ಕಂಟೇನ್ಮೆಂಟ್ ವಲಯದಲ್ಲಿ ಸೋಂಕು ಅಂಟಿದೆ.
- ರೋಗಿ-1660, 34 ವರ್ಷ, ಪುರುಷ
- ರೋಗಿ-1661, 33 ವರ್ಷ, ಪುರುಷ
ವಿಜಯಪುರ: ಜಿಲ್ಲೆಯ ಮತ್ತಿಬ್ಬರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ಇಬ್ಬರಿಗೂ ಕಂಟೇನ್ಮೆಂಟ್ ವಲಯದಲ್ಲಿ ಸೋಂಕು ಅಂಟಿದೆ.
ಈವರೆಗೂ 1,705 ಮಂದಿಯನ್ನು ಪರೀಕ್ಷೆ ನಡೆಸಲಾಗಿದೆ. 4,705 ಮಂದಿ 28 ದಿನದ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ಇಂದು ನಾಲ್ವರು ಸೇರಿ 45 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು 6,455 ಜನ ನಿಗಾದಲ್ಲಿದ್ದಾರೆ.