ಮುದ್ದೇಬಿಹಾಳ: ಪಟ್ಟಣದ ಬಿಜೆಪಿ ನಾಯಕಿ ಕಾಶೀಬಾಯಿ ರಾಂಪೂರ ಅವರು ಕಾರ್ಮಿಕರ ದಿನಾಚರಣೆ ನಿಮಿತ್ತ 1000 ಮಾಸ್ಕ್ಗಳನ್ನು ವಿತರಿಸಿ, ಕಾರ್ಮಿಕ ದಿನವನ್ನ ಸಾರ್ಥಕಗೊಳಿಸಿದರು.
ಕಾರ್ಮಿಕ ದಿನಕ್ಕೆ ಕೊಡುಗೆ: 1000 ಮಾಸ್ಕ್ ವಿತರಣೆ - Contribution to Labor Day: 1000 Mask Distribution
ಪಟ್ಟಣದ ತರಕಾರಿ ಮಾರಾಟಗಾರರು, ಪೌರಕಾರ್ಮಿಕರಿಗೆ ಉಚಿತ 1000 ಮಾಸ್ಕ್ ವಿತರಿಸಲಾಯಿತು.

ಕಾರ್ಮಿಕ ದಿನಕ್ಕೆ ಕೊಡುಗೆ: 1000 ಮಾಸ್ಕ್ ವಿತರಣೆ
ಪಟ್ಟಣದ ತರಕಾರಿ ಮಾರಾಟಗಾರರು, ಪೌರಕಾರ್ಮಿಕರಿಗೆ ಉಚಿತ ಮಾಸ್ಕ್ಗಳನ್ನು ವಿತರಿಸಲಾಯಿತು. ಆದರ್ಶ ಮಹಿಳಾ ಅಭಿವೃದ್ಧಿ ಸಂಸ್ಥೆ, ಸ್ಪಂದನಾ ಗೆಳೆಯರ ಬಳಗದ ಸಹಕಾರದೊಂದಿಗೆ ಉಚಿತ ಮಾಸ್ಕ್ಗಳನ್ನು ವಿತರಣೆ ಮಾಡಲಾಯಿತು.