ಕರ್ನಾಟಕ

karnataka

ETV Bharat / state

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಕೊನೆ ದಿನ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ - Etv Bharat Kannada

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನಾವಾಗಿದ್ದು, ಕಾಂಗ್ರೆಸ್​​ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

Kn_vjp_02_
ವಿಜಯಪುರ ಮಹಾನಗರ ಪಾಲಿಕೆ

By

Published : Oct 17, 2022, 12:38 PM IST

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆ ಅ.28ರಂದು ನಡೆಯಲಿದ್ದು, ಇಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಕಾರಣ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮಹಾನಗರ ಪಾಲಿಕೆಯ ವಾರ್ಡ್ ಮತ್ತು ಕಾಂಗ್ರೆಸ್ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಅಭ್ಯರ್ಥಿಗಳ ಪಟ್ಟಿ:

  • ಆಸೀಫ್ ರಾಜೇಸಾಬ ಶಾನವಾಲೆ- ಹಿಂದುಳಿದ ವರ್ಗ- ಎ
  • ಶರಣಪ್ಪ ವೈ. ಯಕ್ಕುಂಡಿ- ಹಿಂದುಳಿದ ವರ್ಗ-ಎ
  • ಸೂರ್ಯವಂಶಿ- ಎಸ್. ಸಿ. ಮಹಿಳೆ
  • ವಾಲು ಅಣದು ಚವ್ಹಾಣ- ಎಸ್ಸಿ
  • ದೀಪಾ ಕುಂಬಾರ- ಹಿಂದುಳಿದ ವರ್ಗ-ಎ
  • ಆನಂದ ಎನ್. ಜಾಧವ- ಸಾಮಾನ್ಯ
  • ವಿಷ್ಣು ಎಂ. ಜಾಧವ- ಸಾಮಾನ್ಯ
  • ಹಾಫೀಜಬಾಷಾ ಶ್ಯಾರಪಾದೆ- ಹಿಂದುಳಿದ ವರ್ಗ-ಎ
  • ಸಂತೋಷ ಪವಾರ- ಸಾಮಾನ್ಯ
  • ವರ್ಷಾ ಎ. ಭೋವಿ- ಹಿಂದುಳಿದ ವರ್ಗ-ಎ ಮಹಿಳೆ
  • ಶಬ್ಬೀರ ಎಸ್. ಪಾಟೀಲ- ಎಸ್.ಸಿ.
  • ಸೌಮ್ಯ‌ ರಮೇಶ ಮೇತ್ರಿ- ಸಾಮಾನ್ಯ ಮಹಿಳೆ
  • ರುಬಿಯಾಬಾನು ಎ. ಮಾಶ್ಯಾಳಕರ- ಸಾಮಾನ್ಯ ಮಹಿಳೆ
  • ಮಿಲಿಂದ ಚಂಚಲಕರ- ಎಸ್ಪಿ
  • ಹಮೀದಾ ಪಟೇಲ- ಸಾಮಾನ್ಯ ಮಹಿಳೆ
  • ಅಂದುಮ್ಆರಾ ಎಸ್. ಮನಗೂಳಿ- ಹಿಂದುಳಿದ ವರ್ಗ- ಎ ಮಹಿಳೆ
  • ರೇಣುಕಾ ಎಸ್. ಬಸವಪ್ರಭು ಸಕ್ರಿ- ಸಾಮಾನ್ಯ ಮಹಿಳೆ
  • ದಿನೇಶ ಸೋಮಲಿಂಗಯ್ಯ- ಎಸ್ಟಿ
  • ಆಯೆಶಾ ಶೇಖ್ಅಹ್ಮದ- ಸಾಮಾನ್ಯ
  • ಶಾಹೀನ್ಅಖ್ತರ ಜಮೀರ ಬಾಂಗಿ- ಹಿಂದುಳಿದ ವರ್ಗ-ಎ ಮಹಿಳೆ
  • ಸಲೀಂ ಕಲಾದಗಿ- ಸಾಮಾನ್ಯ
  • ಗಿರೀಶ ಎಸ್. ಇಟ್ಟಂಗಿ- ಸಾಮಾನ್ಯ
  • ಮಹ್ಮದಇರ್ಫಾನ ರಫೀಕ ನಾಡೆವಾಲೆ- ಸಾಮಾನ್ಯ
  • ವಿದ್ಯಾರಾಣಿ ರುದ್ರಪ್ಪ ತುಂಗಳ- ಹಿಂದುಳಿದ ವರ್ಗ-ಬ ಮಹಿಳೆ
  • ಗಝಾಲಾ ಸದ್ದಾಂಹುಸೇನ ಇನಾಮದಾರ- ಸಾಮಾನ್ಯ ಮಹಿಳೆ
  • ಸಜ್ಜಾದೆಪೀರಾ ಮುಶ್ರಿಫ್- ಸಾಮಾನ್ಯ
  • ಶಾಹಿಸ್ತಾ ಮಬಿನಅಹ್ಮದ ಕುರೇಶಿ- ಹಿಂದುಳಿದ ವರ್ಗ-ಎ ಮಹಿಳೆ
  • ಸಬಿನಾ ಮೈನೂದ್ದೀನ್ ಬೀಳಗಿ- ಸಾಮಾನ್ಯ ಮಹಿಳೆ
  • ಧನರಾಜ ಎ- ಸಾಮಾನ್ಯ
  • ಅಪ್ಪು ಶಿವಪ್ಪ ಪೂಜಾರಿ- ಹಿಂದುಳಿದ ವರ್ಗ- ಬ
  • ಸಿದರಾ ಬಂದೇನವಾಜ ಬೀಳಗಿ- ಸಾಮಾನ್ಯ ಮಹಿಳೆ
  • ರವಿ ಕರ್ಪೂರಮಠ- ಸಾಮಾನ್ಯ
  • ಆರತಿ ವಿಠ್ಠಲ ಶಹಾಪೂರ- ಎಸ್. ಸಿ. ಮಹಿಳೆ
  • ಮಹಜಬೀನ ಅಬ್ದುಪಲರಜಾಕ ಹೊರ್ತಿ- ಸಾಮಾನ್ಯ ಮಹಿಳೆ,
  • ಜಾಫರಸಾದಿಕ್ ಲಿಯಾಕತ್‌ಅಲಿ ಸುತಾರ- ಹಿಂದುಳಿದ ವರ್ಗ-ಎ,

ಕಾಂಗ್ರೆಸ್​​ನ 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಂದು ಅಂತಿಮಾವಾಗಿ ಬಿ ಫಾರಂ ನೊಂದಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನವಾಗಿದೆ.

ಇದನ್ನೂ ಓದಿ:ಮಹಾನಗರ ಪಾಲಿಕೆ ಚುನಾವಣೆ : ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ

ABOUT THE AUTHOR

...view details