ಕರ್ನಾಟಕ

karnataka

ETV Bharat / state

ತಳವಾರ-ಪರಿವಾರ ಸಮುದಾಯಕ್ಕೆ ಎಸ್ಟಿ ಮಾನ್ಯತೆ ಆಗ್ರಹ.. ಕಪ್ಪು ಬಾವುಟ ಹಾರಿಸಿದ ಮಾಜಿ ಶಾಸಕ - ST certificate

ಈ ಸಮುದಾಯಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ತಕ್ಷಣವೇ ಸಂಬಂಧಿತ ಅಧಿಕಾರಿಗಳು ಎಸ್ಟಿ ಪ್ರಮಾಣಪತ್ರ ವಿತರಣೆ ಮಾಡಬೇಕು..

Congress Ex MLA who flew a black flag for ST certificate
ಕಪ್ಪು ಬಾವುಟ ಹಾರಿಸಿದ ಮಾಜಿ ಶಾಸಕ

By

Published : Sep 25, 2020, 4:28 PM IST

ವಿಜಯಪುರ :ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ ಸಿಂದಗಿಯ ಕಾಂಗ್ರೆಸ್​ನ ಮಾಜಿ ಶಾಸಕ ಶರಣಪ್ಪ ಸುಣಗಾರ ತಮ್ಮ ನಿವಾಸದ ಮೇಲೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.

ಎಸ್ಟಿ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ ಕಪ್ಪು ಬಾವುಟ ಹಾರಿಸಿದ ಮಾಜಿ ಶಾಸಕ

ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಎಸ್ಟಿ ಪ್ರಮಾಣಪತ್ರ ನೀಡುವಂತೆ ಧರಣಿ ಕೂಡ ಮಾಡಲಾಗುತ್ತಿದೆ. ಈ ಸಮುದಾಯಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ತಕ್ಷಣವೇ ಸಂಬಂಧಿತ ಅಧಿಕಾರಿಗಳು ಎಸ್ಟಿ ಪ್ರಮಾಣಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ ಶರಣಪ್ಪ ಸುಣಗಾರ ಅವರು, ಟಿಪ್ಪು ಸುಲ್ತಾನ್​ ಸರ್ಕಲ್​​‌ನಲ್ಲಿರುವ ತಮ್ಮ ನಿವಾಸದ ಮೇಲೆ ಕಪ್ಪು ಬಾವುಟ ಹಾಕಿದ್ದಾರೆ.

ABOUT THE AUTHOR

...view details