ಕರ್ನಾಟಕ

karnataka

ETV Bharat / state

ಟಿಕ್-ಟಾಕ್ ನಲ್ಲಿ ನಿಂದನೆ ಆರೋಪ: 2 ಗುಂಪುಗಳ ನಡುವೆ ಘರ್ಷಣೆ - ಟಿಕ್-ಟಾಕ್ ನಲ್ಲಿ ನಿಂದನೆ ಆರೋಪಕ್ಕೆ ಗಲಾಟೆ

ಟಿಕ್-ಟಾಕ್ ನಲ್ಲಿ ನಿಂದನೆ ಪ್ರಶ್ನಿಸಿದ್ದಕ್ಕೆ ಪರಸ್ಪರ ಹೊಡೆದಾಡಿಕೊಂಡು 5 ಜನ ಆಸ್ಪತ್ರೆ ಸೇರಿದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಲಗುರ್ಕಿಯಲ್ಲಿ ನಡೆದಿದೆ.

clash for tiktok vidio matter
ಗುಂಪುಗಳ ನಡುವೆ ಘರ್ಷಣೆ

By

Published : Mar 11, 2020, 6:56 PM IST

ವಿಜಯಪುರ:ಟಿಕ್-ಟಾಕ್ ನಲ್ಲಿ ನಿಂದನೆ ಪ್ರಶ್ನಿಸಿದ್ದಕ್ಕೆ ದಲಿತರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಗುಂಪುಗಳ ನಡುವೆ ಘರ್ಷಣೆ

ಘಟನೆಯಲ್ಲಿ 3 ಜನ ಮಹಿಳೆಯರು ಸೇರಿ 5 ಜನರಿಗೆ ಗಾಯಗಳಾಗಿವೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಲಗುರ್ಕಿಯಲ್ಲಿ ಘಟನೆ ನಡೆದಿದೆ. ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ವಿಜಯಪುರ ಜಿಲ್ಲೆಯ ಮನಗೂಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details