ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತ್ನ 1 ಸ್ಥಾನಕ್ಕೆ ನಡೆದವಾರ್ಡ ನಂಬರ್ 5ರಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಇಲಾಯಿ ನದಾಫ್ ಗೆಲುವು ಸಾಧಿಸಿದ್ದಾರೆ.
ಚಡಚಣ ಪಟ್ಟಣ ಪಂಚಾಯತ್ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಜಯ - ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲಾಯಿ ನದಾಫ್ ಗೆಲುವು
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತ್ನ 1 ಸ್ಥಾನಕ್ಕೆ ನಡೆದ ಉಪ ಚುನಾವಣೆಯ ವಾರ್ಡ ನಂಬರ್ 5ರಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
ಚಡಚಣ ಪಟ್ಟಣ ಪಂಚಾಯಿತಿ 1 ಸ್ಥಾನಕ್ಕೆ ನಡೆದ ಉಪ ಚುನಾವಣೆ: ಕೈ ಅಭ್ಯರ್ಥಿ ಗೆಲುವು
ಚಡಚಣ ಪಟ್ಟಣ ಪಂಚಾಯತ್ನ 1 ಸ್ಥಾನಕ್ಕೆ ನಡೆದ ಉಪ ಚುನಾವಣೆ: ಕೈ ಅಭ್ಯರ್ಥಿ ಗೆಲುವು
ಕಾಂಗ್ರೆಸ್ ಅಭ್ಯರ್ಥಿ ಇಲಾಯಿ ನದಾಫ್ 781 ಮತಗಳ ಪೈಕಿ 291 ಮತಗಳನ್ನು ಪಡೆದು ಗೆಲುವು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ರಾಜು ಕೋಳಿಗೆ 202 ಹಾಗೂ ಜೆಡಿಎಸ್ ಅಭ್ಯರ್ಥಿ ಮೀರಸಾಬ್ ಅತ್ತಾರ ಗೆ 133 ಮತಗಳು ಬಂದಿವೆ. ಒಟ್ಟು 781 ಮತಗಳ ಪೈಕಿ 628 ಮತಗಳು ಚಲಾವಣೆಗೊಂಡಿದ್ದವು.