ವಿಜಯಪುರ: ಮಗನ ಮನೆಗೆ ತೆರಳಿದ್ದ ವೃದ್ಧೆಯ ಮೇಲೆ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಗನ ಮನೆಗೆ ತೆರಳಿದ್ದ ವೃದ್ಧೆ ಮೇಲೆ ಹರಿದ ಬಸ್: ಸ್ಥಳದಲ್ಲೇ ಸಾವು - death
ವೃದ್ಧೆಯ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.
ವೃದ್ಧೆ ಮೇಲೆ ಹರಿದ ಬಸ್
ಬಿಯಾಮಾ ನಬೀಸಾಬ ಟಕ್ಕಳಕಿ (67) ಮೃತ ಮಹಿಳೆ.ಮುದ್ದೇಬಿಹಾಳ-ಇಳಕಲ್ ಮಾರ್ಗ ಮಧ್ಯೆ ಸಂಚರಿಸುವ ಬಸ್ ವೃದ್ಧೆ ಮೇಲೆ ಹರಿದಿದ್ದು, ಬಸ್ ಚಾಲಕ ಕುಲಕರ್ಣಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಳಲಾಗಿದೆ.