ಕರ್ನಾಟಕ

karnataka

ETV Bharat / state

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ - Muddebihala crime latest news

ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಹೊರ ವಲಯದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ.

Boy died body found
Boy died body fouನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್nd

By

Published : Aug 5, 2020, 10:21 AM IST

Updated : Aug 5, 2020, 10:35 AM IST

ಮುದ್ದೇಬಿಹಾಳ:ತಾಲೂಕಿನ ಬಿದರಕುಂದಿ ಗ್ರಾಮದ ಹೊರ ವಲಯದ ಬನ್ನಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ.

ಬಿದರಕುಂದಿ ಗ್ರಾಮದ ಶಿವರಾಜ ಮಹಾಂತೇಶ ಚಿನಿವಾರ ಸಾವನ್ನಪ್ಪಿದ ಯುವಕ. ಈತನ ಶವ ಮರದ ಸುತ್ತಲೂ ಮುಳ್ಳುಕಂಟಿಗಳಿಂದ ಆವರಿಸಿದ್ದು, ದೂರದಿಂದ ಗಿಡಕ್ಕೆ ಬೆನ್ನು ತಾಗಿಸಿ ನಿಂತುಕೊಂಡಿರುವಂತೆ ಕಾಣಿಸುತ್ತಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿದ್ದು, ತನಿಖೆ ಮುಂದುವರೆಸಿದ್ದಾರೆ.

Last Updated : Aug 5, 2020, 10:35 AM IST

ABOUT THE AUTHOR

...view details