ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ನಡುವೆ ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣ ಹುಟ್ಟುಹಬ್ಬ ಆಚರಣೆ! - ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣ

ಹಂತಕ ಧರ್ಮರಾಜ್​ ಸತ್ತರು ಆತನ ಹವಾ ಮಾತ್ರ ಇನ್ನೂ ನಿಂತಿಲ್ಲ. ಸಾಮಾಜಿಕ ಅಂತರ ಇಲ್ಲದೇ ಮಾಸ್ಕ್ ಧರಿಸದೆ ಹಂತಕನ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದ್ದಾರೆ.

wddd
ಲಾಕ್​ಡೌನ್​ ನಡುವೆ ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣ ಹುಟ್ಟುಹಬ್ಬ ಆಚರಣೆ.!

By

Published : May 2, 2020, 5:30 PM IST

ವಿಜಯಪುರ :ಲಾಕ್‌ಡೌನ್ ಮಧ್ಯೆಯೂ ಭೀಮಾತೀರದ ಹಂತಕ ಪೊಲೀಸ್ ಎನ್​ಕೌಂಟರ್​ಗೆ ಬಲಿಯಾಗಿರುವ ಧರ್ಮರಾಜ್ ಚಡಚಣ ಹುಟ್ಟುಹಬ್ಬವನ್ನು ಕಳೆದ ರಾತ್ರಿ ಆತನ ಅಭಿಮಾನಿಗಳು ಆಚರಿಸಿದ್ದಾರೆ.

ಲಾಕ್​ಡೌನ್​ ನಡುವೆ ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣ ಹುಟ್ಟುಹಬ್ಬ ಆಚರಣೆ!

ಚಡಚಣ ತಾಲೂಕಿನ ಕೊಂಕಣಗಾಂವನಲ್ಲಿರುವ ಧರ್ಮರಾಜ್​ ಸಮಾಧಿ ಬಳಿ ಹುಟ್ಟುಹಬ್ಬ ಆಚರಿಸಲಾಗಿದೆ. ಹಂತಕ ಧರ್ಮರಾಜ್​ ಸತ್ತರು ಆತನ ಹವಾ ಮಾತ್ರ ಇನ್ನೂ ನಿಂತಿಲ್ಲ. ಸಾಮಾಜಿಕ ಅಂತರ ಇಲ್ಲದೇ ಮಾಸ್ಕ್ ಧರಿಸದೆ ಹಂತಕನ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದ್ದಾರೆ.

ಲಾಕ್‌ಡೌನ್, ಕೊರೊನಾ ನಡುವೆಯು ಹಂತಕ ಧರ್ಮರಾಜ್​ ಚಡಚಣನ ಹವಾ ನಿಂತಿಲ್ಲ. ನಕಲಿ ಎನ್​ಕೌಂಟರ್​ನಲ್ಲಿ ಹಂತಕ ಧರ್ಮರಾಜ್ ಚಡಚಣ ಸಾವನ್ನಪ್ಪಿದ್ದ. ಧರ್ಮನ ಬೆಂಬಲಿಗರು, ಅಭಿಮಾನಿಗಳಿಂದ ಆತನ ಹುಟ್ಟುಹಬ್ಬ ಆಚರಿಸಲಾಗಿದೆ.

ABOUT THE AUTHOR

...view details