ಕರ್ನಾಟಕ

karnataka

ETV Bharat / state

ಲಾರಿಗೆ ಬೈಕ್​ ಡಿಕ್ಕಿಯಾಗಿ ಸವಾರ ಸಾವು - Accident in Sukinagal village of Sindagi taluk

ಹಂಚಿನಾಳ ಗ್ರಾಮದ ಪ್ರಭು ಬಡಿಗೇರ ಸಾವನ್ನಪ್ಪಿದ ಬೈಕ್ ಸವಾರ.

ಲಾರಿಗೆ ಬೈಕ್​ ಡಿಕ್ಕಿಯಾಗಿ ಸವಾರ ಸಾವು , Bike rider killed in lorry collision
ಲಾರಿಗೆ ಬೈಕ್​ ಡಿಕ್ಕಿಯಾಗಿ ಸವಾರ ಸಾವು

By

Published : Dec 14, 2019, 1:53 AM IST

ವಿಜಯಪುರ: ಕಬ್ಬು ಸಾಗಾಟ ಮಾಡುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ಸಾವನ್ನಪ್ಪಿದ್ದಾನೆ.

ಸಿಂದಗಿ ತಾಲೂಕಿನ ಹಂಚಿನಾಳ ಗ್ರಾಮದ ಎನ್ಎಚ್ 218 ರಲ್ಲಿ ಈ ಘಟನೆ ಜರುಗಿದೆ. ಹಂಚಿನಾಳ ಗ್ರಾಮದ ಪ್ರಭು ಬಡಿಗೇರ ಸಾವನ್ನಪ್ಪಿದ ಬೈಕ್ ಸವಾರ.

ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

ABOUT THE AUTHOR

...view details