ವಿಜಯಪುರ: ಜಿಲ್ಲೆಯ ತಾಳಿಕೋಟಿಯ ಹೊರ ಭಾಗದಲ್ಲಿರುವ ಡೋಣಿ ನದಿಯ ಸೇತುವೆ ತಡೆ ಗೋಡೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಳಿಕೋಟಿ ಬಳಿ ಸೇತುವೆ ತಡೆ ಗೋಡೆಗೆ ಬೈಕ್ ಡಿಕ್ಕಿ: ಸವಾರರಿಬ್ಬರ ಸಾವು - ಬೈಕ್ ಡಿಕ್ಕಿ
ತಾಳಿಕೋಟಿಯ ಹೊರ ಭಾಗದಲ್ಲಿರುವ ಡೋಣಿ ನದಿಯ ಸೇತುವೆ ತಡೆ ಗೋಡೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಾಳಿಕೋಟಿ ಬಳಿ ಸೇತುವೆ ತಡೆ ಗೋಡೆಗೆ ಬೈಕ್ ಡಿಕ್ಕಿ: ಸವಾರಿಬ್ಬರು ಸಾವು
ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ಗುರುನಾಥಪ್ಪ ಚೌಧರಿ (25), ಸಂಗನಗೌಡ ಬಿರಾದಾರ ( 26) ಮೃತ ಸವಾರರು. ಸ್ಥಳಕ್ಕೆ ತಾಳಿಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Mar 6, 2020, 7:43 AM IST