ವಿಜಯಪುರ:ಜಿಲ್ಲಾ ಆರೋಗ್ಯ ಇಲಾಖೆಗೆ ಬಾಗಲಕೋಟೆಯಿಂದ ಕೊವಿಶೀಲ್ಡ್ ವ್ಯಾಕ್ಸಿನ್ ಆಗಮಿಸಿದೆ.
ಮೊದಲ ಹಂತದಲ್ಲಿ 9,500 ಡೋಸ್ ವ್ಯಾಕ್ಸಿನ್ ಆಗಮನವಾಗಿದ್ದು, ಡಿಹೆಚ್ಓ ಡಾ.ಮಹೇಂದ್ರ ಕಾಪಸೆ ನೇತೃತ್ವದಲ್ಲಿ ವ್ಯಾಕ್ಸಿನ್ ಸ್ವಾಗತಿಸಿ ಆರೋಗ್ಯ ಇಲಾಖೆಯ ಮೂರು ಕೊಠಡಿಗಳಲ್ಲಿ ಸಂಗ್ರಹಣೆ ಮಾಡಲಾಗಿದೆ.

ಇದನ್ನೂ ಓದಿ:ಈ ಬಾರಿ ಜ.31ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ
ಮೊದಲು ಹಂತವಾಗಿ ಜ.16ರಂದು 1,912 ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ, ಅರೆ ವೈದ್ಯಕೀಯ ಆರೋಗ್ಯ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಿದ್ದಾರೆ.