ವಿಜಯಪುರ :ಜಿಲ್ಲೆಯ್ಲಿ ಮೂರು ದಿನಗಳ ಬಳಿಕ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. 11 ವರ್ಷದ ಬಾಲಕಿಗೂ ಈ ಸೋಂಕು ತಗುಲಿದೆ.
ಮೂರು ದಿನಗಳ ಬಳಿಕ ವಿಜಯಪುರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್.. - ವಿಜಯಪುರದಲ್ಲಿ ಕೊರೊನಾ ಪಾಸಿಟಿವ್
ಚಪ್ಪರಬಂದ್ ಬಡಾವಣೆಯ ನಿವಾಸಿಯಾದ ರೋಗಿ ನಂಬರ-769, 11 ವರ್ಷದ ಬಾಲಕಿಯಾಗಿದ್ದು, ಪಿ-510 ರೋಗಿಯ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದೆ.
![ಮೂರು ದಿನಗಳ ಬಳಿಕ ವಿಜಯಪುರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್.. corona positive](https://etvbharatimages.akamaized.net/etvbharat/prod-images/768-512-7125526-974-7125526-1589011778677.jpg)
ವಿಜಯಪುರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್
ಚಪ್ಪರಬಂದ್ ಬಡಾವಣೆಯ ನಿವಾಸಿಯಾದ ರೋಗಿ ನಂಬರ-769, 11 ವರ್ಷದ ಬಾಲಕಿಯಾಗಿದ್ದು, ಪಿ-510 ರೋಗಿಯ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದೆ.
ಈಗಾಗಲೇ ಕ್ವಾರಂಟೈನ್‌ನಲ್ಲಿದ್ದ ಬಾಲಕಿಯನ್ನು ಕೋವಿಡ್-19 ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ನಿರ್ಬಂಧಿತ ವಲಯದಲ್ಲಿ ಮತ್ತಷ್ಟು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.