ವಿಜಯಪುರ :ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ತುಂಬಿದ್ದು, ಬಣ್ಣದ ಬೆಳಕಿನಲ್ಲಿ ಕಂಗೊಳಿಸುತ್ತಿದೆ.
ನೋಡಿ ನೋಡಿ ಎಷ್ಟು ಚೆಂದ ಆಲಮಟ್ಟಿ ಡ್ಯಾಂ... - vijaypur
ಬಣ್ಣ ಬಣ್ಣದ ಬೆಳಕಿನಲ್ಲಿ ವಿಜಯಪುರದ ಆಲಮಟ್ಟಿ ಜಲಾಶಯ ಕಂಗೊಳಿಸುತ್ತಿದೆ..
ಬಣ್ಣದ ಬೆಳಕಿನಲ್ಲಿಕಂಗೊಳಿಸುತ್ತಿರುವ ವಿಜಯಪುರದ ಆಲಮಟ್ಟಿ ಡ್ಯಾಂ
ಜಲಾಶಯಕ್ಕೆ ಅಳವಡಿಸಿದ್ದ ವಿವಿಧ ಬಣ್ಣದ ಲೈಟ್ಗಳನ್ನು ಮತ್ತೊಮ್ಮೆ ಆನ್ ಮಾಡಿದ ಹಿನ್ನೆಲೆ ಆಲಮಟ್ಟಿ ಜಲಾಶಯ ನೋಡಲು ಮನವೋಹಕವಾಗಿ ಕಾಣುತ್ತಿದೆ. ಬಹಳ ತಿಂಗಳ ನಂತರ ಜಲಾಶಯಕ್ಕೆ ಅತಿ ಹೆಚ್ಚು ನೀರು ಹರಿದು ಬಂದಿರುವ ಕಾರಣ 24 ಗೇಟ್ಗಳ ಮೂಲಕ ನೀರು ಹರಿಬಿಡಲಾಗುತ್ತಿರುವ ಕಾರಣ ರಾತ್ರಿ ವೇಳೆ ಬಣ್ಣ ಬಣ್ಣದ ಲೈಟ್ಗಳನ್ನು ಹಚ್ಚಲಾಗಿದೆ. ಬಣ್ಣದ ಬೆಳಕಿನಲ್ಲಿ ನೀರಿನ ವೈಭವ ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
Last Updated : Jul 23, 2021, 11:56 PM IST